Select Your Language

Notifications

webdunia
webdunia
webdunia
webdunia

ಚೀನಾದ ವಿರುದ್ಧ ಮತ್ತೆ ಡಿಜಿಟಲ್ ಸ್ಟ್ರೈಕ್ ; ಮತ್ತೆ 47 ಆ್ಯಪ್ ಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ

ಚೀನಾದ ವಿರುದ್ಧ ಮತ್ತೆ ಡಿಜಿಟಲ್ ಸ್ಟ್ರೈಕ್ ; ಮತ್ತೆ 47 ಆ್ಯಪ್ ಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ
ನವದೆಹಲಿ , ಸೋಮವಾರ, 27 ಜುಲೈ 2020 (11:55 IST)
Normal 0 false false false EN-US X-NONE X-NONE

ನವದೆಹಲಿ : ಈ ಹಿಂದೆ ಚೀನಾವನ್ನು ಮಟ್ಟಹಾಕಲು ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್ ಮಾಡಿದ ಭಾರತ ಇದೀಗ ಚೀನಾದ ಮೇಲೆ ಮತ್ತೆ ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್ ಮಾಡಿದೆ.

ಚೀನಾ ಮೊಬೈಲ್ ಆ್ಯಪ್ ಗಳ ಮೂಲಕ ಮಾಹಿತಿ ಕದಿಯುತ್ತಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಚೀನಾದ 59 ಮೊಬೈಲ್ ಆ್ಯಪ್ ಗಳನ್ನು ಬ್ಯಾನ್ ಮಾಡಿತ್ತು. ಇದರಿಂದ ಚೀನಾದ ಆರ್ಥಿಕತೆಯ ಮೇಲೆ ಬಹಳಷ್ಟು ಹೊಡೆತ ಬಿದ್ದಿದೆ.

ಇದೀಗ ಮತ್ತೆ ಚೀನಾದ 47 ಆ್ಯಪ್ ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಆ ಮೂಲಕ ಮತ್ತೆ ಚೀನಾದ ಮೇಲೆ ಭಾರತ ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್ ಮಾಡಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರ ನಿರ್ಮಾಣಕ್ಕೆ ಯಾರು ಬೇಕಾದರೂ ದೇಣಿಗೆ ನೀಡಬಹುದು