Select Your Language

Notifications

webdunia
webdunia
webdunia
webdunia

ಕೋವಿಡ್ ಆಸ್ಪತ್ರೆಯಲ್ಲಿ ಮಹಿಳೆಯ ಬಟ್ಟೆ ಬಿಚ್ಚಿ ಆಸೆ ತೀರಿಸಿಕೊಂಡ

ಕೋವಿಡ್ ಆಸ್ಪತ್ರೆಯಲ್ಲಿ ಮಹಿಳೆಯ ಬಟ್ಟೆ ಬಿಚ್ಚಿ ಆಸೆ ತೀರಿಸಿಕೊಂಡ
ಥಾಣೆ , ಭಾನುವಾರ, 13 ಸೆಪ್ಟಂಬರ್ 2020 (15:24 IST)
ಮಹಿಳೆಯೊಬ್ಬಳಿಗೆ ಬಿಸಿನೀರು ಕೊಡುವುದಕ್ಕೆ ಎಂದು ಬಂದ ಆಸ್ಪತ್ರೆಯ ಸಹಾಯಕನೊಬ್ಬ ಆಕೆಯ ಬಟ್ಟೆ ಬಿಚ್ಚಿ ಹುರಿದು ಮುಕ್ಕಿದ ಘಟನೆ ನಡೆದಿದೆ.
 

ಮಗಳ ಜೊತೆಗೆ ಮಹಿಳೆಯು ತನ್ನ ಸಂಬಂಧಿಕರ ಆರೈಕೆ ಮಾಡುವುದಕ್ಕಾಗಿ ಆಸ್ಪತ್ರೆಗೆ ಬಂದಿದ್ದರು.

ಆಸ್ಪತ್ರೆಯ ಸಹಾಯಕನೊಬ್ಬ ಮಹಿಳೆಯನ್ನು ಹೆದರಿಸಿ ಮೂರು ಬಾರಿ ತನ್ನ ಆಸೆ ತೀರಿಸಿಕೊಂಡಿದ್ದಾನೆ ಎನ್ನಲಾಗಿದೆ.

ಮಹಾರಾಷ್ಟ್ರದ ಥಾಣೆಯ ಕೋವಿಡ್ ಸೆಂಟರ್ ನಲ್ಲಿ ಘಟನೆ ನಡೆದಿದ್ದು, ಮಹಿಳೆ ಕೇಸ್ ದಾಖಲು ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಗನ್ ತೋರಿಸಿ ಎಗರಿಸಿದ್ದು ಎಷ್ಟು ಚಿನ್ನ ಗೊತ್ತಾ? ಬಿಗ್ ಶಾಕ್