Select Your Language

Notifications

webdunia
webdunia
webdunia
webdunia

ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ; ನಿರ್ದೇಶಕಿ ವಿರುದ್ದ ಕೇಸ್ ದಾಖಲು

ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ; ನಿರ್ದೇಶಕಿ ವಿರುದ್ದ ಕೇಸ್ ದಾಖಲು
ಚೆನ್ನೈ , ಮಂಗಳವಾರ, 8 ಡಿಸೆಂಬರ್ 2020 (09:19 IST)
ಚೆನ್ನೈ : ಸಹಾಯಕ ಚಲನಚಿತ್ರ ನಿರ್ದೇಶಕಿಯೊಬ್ಬರು ತನ್ನ ಸ್ನೇಹಿತನೊಂದಿಗೆ ಕಾರಿನಲ್ಲಿ  ಪ್ರಯಾಣಿಸುತ್ತಿದ್ದಾಗ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕಾರನ್ನು ನಿಲ್ಲಿಸಿದ್ದಕ್ಕೆ ಆತನನ್ನು ನಿಂದಿಸಿ ಹಲ್ಲೆ ಮಾಡಿದ ಘಟನೆ ಚೆನ್ನೈ ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಾಮಿನಿ(28) ಇಂತಹ ಕೃತ್ಯ ಎಸಗಿದ ಸಹಾಯಕ ಚಲನಚಿತ್ರ ನಿರ್ದೇಶಕಿ. ಇವರು ಮದ್ಯಪಾನ ಮಾಡಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಾರಣ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಅವರ ಕಾರನ್ನು ತಡೆದಿದ್ದಾರೆ. ಇದರಿಂದ ಕೋಪಗೊಂಡ ಆಕೆ ಸಿಬ್ಬಂದಿಯನ್ನು ನಿಂದಿಸಿ ಹಲ್ಲೆ ಮಾಡಿದ್ದಾರೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಸಹಾಯಕ ಚಲನಚಿತ್ರ ನಿರ್ದೇಶಕಿ ವಿರುದ್ಧ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುಟ್ಯೂಬ್ ಲೈವ್ ಗೋಸ್ಕರ ಗರ್ಭಿಣಿ ಪತ್ನಿಯನ್ನು ಬಿಕಿನಿಯಲ್ಲಿ ಚಳಿಯಲ್ಲಿ ನಿಲ್ಲಿಸಿದ ಪತಿ!