Select Your Language

Notifications

webdunia
webdunia
webdunia
webdunia

ವಿಜಯ್ 65ನೇ ಚಿತ್ರದ ನಿರ್ದೇಶಕರು ಇವರೇ ಎಂದು ಅಭಿಮಾನಿಗಳು ಹೇಳುತ್ತಿರುವುದೇಕೆ ಗೊತ್ತಾ?

ವಿಜಯ್ 65ನೇ ಚಿತ್ರದ  ನಿರ್ದೇಶಕರು ಇವರೇ ಎಂದು ಅಭಿಮಾನಿಗಳು ಹೇಳುತ್ತಿರುವುದೇಕೆ ಗೊತ್ತಾ?
ಚೆನ್ನೈ , ಸೋಮವಾರ, 7 ಡಿಸೆಂಬರ್ 2020 (21:27 IST)
ಚೆನ್ನೈ : ನಟ ವಿಜಯ್ ಅವರು ನಿರ್ದೇಶಕ ಲೋಕೇಶ್ ಕನಗರಾಜ್ ಅವರ ನಿರ್ದೇಶನದ ಮಾಸ್ಟರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದೀಗ  ನಿರ್ದೇಶಕ ನೆಲ್ಸನ್ ಅವರ ಕೋಲಮೌ ಕೋಕಿಲಾ ಚಿತ್ರದ ಕಥೆಯನ್ನು ವಿಜಯ್ ಅವರು ತುಂಬಾ ಇಷ್ಟಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ವಜಯ್ ಅವರು ರಾತ್ರಿಯ ವೇಳೆ ನಿರ್ದೇಶಕ ವಿಟ್ರಿಮಾರನ್ ಅವರ ಕಚೇರಿಗೆ ಹೋಗಿದ್ದಾರೆ. ಹೀಗಾಗಿ ವಿಟ್ರಿಮಾರನ್ ಅವರು ವಿಜಯ್ ಅವರ 65ನೇ ಚಿತ್ರವನ್ನು ನಿರ್ದೇಶಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ತಿಳಿದ ಅವರ ಅಭಿಮಾನಿಗಳು ವಿಟ್ರಿಮಾರನ್ ಅವರು ವಿಜಯ್ 65ನೇ ಚಿತ್ರದ  ನಿರ್ದೇಶಕರು ಎಂದು ಕಿರುಚುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಡುಗಡೆಗೂ ಮೊದಲೇ ಅಂತಾರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ‘ಜೀವ್ನಾನೇ ನಾಟ್ಕ ಸಾಮಿ’ ಸಿನಿಮಾ