Select Your Language

Notifications

webdunia
webdunia
webdunia
webdunia

ಸಿಜೆಐ, ಲೈಂಗಿಕ ದೌರ್ಜನ್ಯ, ಕೇಸ್, ಆರೋಪ,

ಸಿಜೆಐ
ಒಂದಷ್ಟು ಜನರು ಸಿಜೆಐ ಕಚೇರಿಯನ್ನು ನಿಷ್ಕ್ರೀಯಗೊಳಿಸಲು ಯತ್ನಿಸುತ್ತಿದ್ದಾರೆ. ಮುಂದಿನ ವಾರ ಮಹತ್ವದ ಕೇಸ್ ಗಳ ವಿಚಾರಣೆ ನಡೆಯಲಿವೆ. ಈ ಹಿನ್ನಲೆಯಲ್ಲಿ ಲೈಂಗಿಕ ದೌರ್ಜನ್ಯ ತಮ್ಮ ವಿರುದ್ಧ ಮಾಡಲಾಗಿದೆ ಎಂದು ಸಿಜೆಐ ಸ್ಪಷ್ಟಪಡಿಸಿದ್ದಾರೆ.

ಮಹತ್ವದ ಪ್ರಕರಣಗಳನ್ನ ನಾನೇ ವಿಚಾರಣೆ ಮಾಡುತ್ತೇನೆ ಎಂದಿರುವ ಅವರು, ತಮ್ಮ ವಿರುದ್ಧ ಮಾಡಿರುವ ಆರೋಪದಲ್ಲಿ ಕೆಲವರ ಕೈವಾಡವಿದೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಮಾಜಿ ಸಹಾಯಕಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದು, ಇದನ್ನು ಗೊಗೊಯ್ ನಿರಾಕರಿಸಿದ್ದಾರೆ.

ಅಂದ್ಹಾಗೆ ಆರೋಪ ಮಾಡಿರುವ ಮಹಿಳೆಯ ವಿರುದ್ಧ ಈಗಾಗಲೇ ಎರಡು ಪ್ರಕರಣಗಳು ದಾಖಲಾಗಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿಗೆ ಭಾರೀ ಸಂಕಷ್ಟ; ನಾಮಪತ್ರ ರಿಜೆಕ್ಟ್?