Select Your Language

Notifications

webdunia
webdunia
webdunia
webdunia

ಸ್ತಾನದ ಗೃಹಕ್ಕೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ

Woman
uttar pradesh , ಶುಕ್ರವಾರ, 17 ನವೆಂಬರ್ 2023 (14:23 IST)
ಮಹಿಳೆಯ ಪತಿ ಪ್ರಕಾರ, ಆರೋಪಿ ಸೋನು ಮನೆಯ ಕಂಪೌಂಡಿನ ಗೋಡೆಯನ್ನು ಹಾರಿ ರಹಸ್ಯವಾಗಿ ಪತ್ನಿ ಸ್ಥಾನ ಮಾಡುತ್ತಿದ್ದ ಬಾತ್‌ರೂಮ್ ಪ್ರವೇಶಿಸಿ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾನೆ. ಆದರೆ, ನನ್ನ ಪತ್ನಿ ಜೋರಾಗಿ ಕೂಗಿ ಕೊಂಡಿದ್ದರಿಂದ ಬಚಾವ್ ಆಗಿದ್ದಾಳೆ ಎಂದು ತಿಳಿಸಿದ್ದಾನೆ.
 
ಆಘಾತಕಾರಿ ಘಟನೆಯೊಂದರಲ್ಲಿ ಮನೆಯ ಬಾತರೂಮ್‌ನಲ್ಲಿ ಸ್ಥಾನ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
 
ಅದೃಷ್ಠವಶಾತ್ ಅಂದು ರಜೆಯಿದ್ದುದರಿಂದ ನಾನು ಮನೆಯಲ್ಲಿದ್ದೆ. ಒಂದು ವೇಳೆ ನಾನು ಮನೆಯಲ್ಲಿರದಿದ್ರೆ ಪತ್ನಿಯನ್ನು ರಕ್ಷಿಸಲು ಯಾರು ಬರುತ್ತಿರಲಿಲ್ಲ ಎಂದು ನೊಂದ ಮಹಿಳೆಯ ಪತಿ ತಿಳಿಸಿದ್ದಾರೆ.
 
ಸ್ಥಳೀಯರು ಬಲವಾಗಿ ಥಳಿಸಿ ಆರೋಪಿ ಸೋನುನನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ವರು ಆರೋಪಿಗಳಿಂದ ಮಹಿಳೆಯ ಮೇಲೆ ಗ್ಯಾಂಗ್‌ರೇಪ್