Select Your Language

Notifications

webdunia
webdunia
webdunia
webdunia

ಅದ್ಧೂರಿಯಾಗಿ ಮೊಮ್ಮಗನ ಹೆಸರು ಬಹಿರಂಗಪಡಿಸಿದ ಮುಖೇಶ್ ಅಂಬಾನಿ

ಅದ್ಧೂರಿಯಾಗಿ ಮೊಮ್ಮಗನ ಹೆಸರು ಬಹಿರಂಗಪಡಿಸಿದ ಮುಖೇಶ್ ಅಂಬಾನಿ
ಮುಂಬೈ , ಗುರುವಾರ, 24 ಡಿಸೆಂಬರ್ 2020 (10:13 IST)
ಮುಂಬೈ: ರಿಲಯನ್ಸ್ ಉದ್ಯಮಗಳ ಮುಖ್ಯಸ್ಥ, ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಖ್ಯಾತಿಯ ಮುಖೇಶ್ ಅಂಬಾನಿ ತಮ್ಮ ಮೊಮ್ಮಗನ ಹೆಸರನ್ನು ವಿಶಿಷ್ಟವಾಗಿ ಬಹಿರಂಗಪಡಿಸಿದ್ದಾರೆ.


ಅಂಬಾನಿ ಪುತ್ರ ಆಕಾಶ್-ಶ್ಲೋಕಾ ಇತ್ತೀಚೆಗಷ್ಟೇ ಗಂಡು ಮಗುವಿಗೆ ತಂದೆಯಾಗಿದ್ದರು. ಈ ಖುಷಿಯ ವಿಚಾರವನ್ನು ಸ್ವತಃ ಮುಖೇಶ್ ಅಂಬಾನಿ ಹಂಚಿಕೊಂಡಿದ್ದರು. ಇದೀಗ ಮಗುವಿನ ಹೆಸರನ್ನು ವಿಶೇಷ ಆಮಂತ್ರಣ ಪತ್ರಿಕೆಯೊಂದರ ವಿನ್ಯಾಸದ ಮೂಲಕ ಬಹಿರಂಗಪಡಿಸಿದ್ದಾರೆ. ಅಂದ ಹಾಗೆ ಅಂಬಾನಿ ಮೊಮ್ಮಗನಿಗೆ ‘ಪೃಥ್ವಿ ಆಕಾಶ್ ಅಂಬಾನಿ’ ಎಂದು ಹೆಸರಿಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಗೆ ಆಮಿಷವೊಡ್ಡಿದ ಚಿಕ್ಕಪ್ಪ ಹೀಗಾ ಮಾಡೋದು!