Select Your Language

Notifications

webdunia
webdunia
webdunia
webdunia

ಫ್ರಿಜ್ ನಲ್ಲಿ ತಿನ್ನಲು ಆಹಾರ ಸಿಗದಿದ್ದಕ್ಕೆ ಮಾನಸಿಕ ಅಸ್ವಸ್ಥ ಮಾಡಿದ್ದೇನು ಗೊತ್ತಾ?

ಫ್ರಿಜ್ ನಲ್ಲಿ ತಿನ್ನಲು ಆಹಾರ ಸಿಗದಿದ್ದಕ್ಕೆ ಮಾನಸಿಕ ಅಸ್ವಸ್ಥ ಮಾಡಿದ್ದೇನು ಗೊತ್ತಾ?
ವಾರಣಾಸಿ , ಗುರುವಾರ, 24 ಡಿಸೆಂಬರ್ 2020 (06:39 IST)
ವಾರಣಾಸಿ : ಫ್ರಿಜ್ ನಲ್ಲಿ ತಿನ್ನಲು ಆಹಾರ ಸಿಗದ ಕಾರಣ ಮಾನಸಿಕ ಅಸ್ವಸ್ಥನೊಬ್ಬ ತಾಯಿ, ಹೆಂಡತಿ, ಮಗಳಿಗೆ ಇರಿದ ಘಟನೆ ಉತ್ತರ ಪ್ರದೇಶದ ಜೌನ್ ಪುರದಲ್ಲಿ ನಡೆದಿದೆ.

ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಮಂಗಳವಾರ ಅಡುಗೆ ಮನೆಗೆ ಬಂದ ಆರೋಪಿಗೆ ತಿನ್ನಲು ಏನು ಸಿಗದ ಕಾರಣ ಕೋಪಗೊಂಡು ಚಾಕು ಹಿಡಿದು 7 ವರ್ಷದ ಮಗಳಿಗೆ ಇರಿದಿದ್ದಾರೆ. ಆ ವೇಳೆ ತಡೆಯಲು ಬಂದ ತಾಯಿ ಮತ್ತು ಪತ್ನಿಗೂ ಇರಿದಿದ್ದಾನೆ. ಬಳಿಕ ಹೊರಗೆ ಓಡಿ ಹೋಗುತ್ತಿದ್ದ ಆರೋಪಿಯನ್ನು ಹಾಲಿನ ಮಹಿಳೆ ತಡೆದಾಗ ಆಕೆಗೂ ಚಾಕು ಇರಿದಿದ್ದಾನೆ.

ಕೊನೆಗೆ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯಲ್ಲಿ  ಆರೋಪಿಯ ಮಗಳು ಮತ್ತು ಹಾಲಿನ ಮಹಿಳೆ ಸಾವನಪ್ಪಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಯ ಮೇಲೆ ಮಾನಭಂಗ ಎಸಗಿ ಕೊಂದವನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್