Select Your Language

Notifications

webdunia
webdunia
webdunia
webdunia

ಆಹಾರ ಪ್ಯಾಕೆಟ್ ಗಳ ಮೂಲಕ ಡ್ರಗ್ಸ್ ಪೂರೈಕೆ; ಆರೋಪಿಗಳ ಬಂಧನ

ಆಹಾರ ಪ್ಯಾಕೆಟ್ ಗಳ ಮೂಲಕ ಡ್ರಗ್ಸ್ ಪೂರೈಕೆ; ಆರೋಪಿಗಳ ಬಂಧನ
ಹೈದರಾಬಾದ್ , ಗುರುವಾರ, 24 ಡಿಸೆಂಬರ್ 2020 (06:33 IST)
ಹೈದರಾಬಾದ್ : ಆಹಾರ ಪ್ಯಾಕೆಟ್ ಗಳ ಮೂಲಕ ಮಾದಕ ದ್ರವ್ಯಗಳನ್ನು ಗ್ರಾಹಕರಿಗೆ ಪೂರೈಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್ ನಲ್ಲಿ ನಡೆದಿದೆ.

ಆಹಾರ ಮತ್ತು ಕಿರಾಣಿ ವಿತರಣಾ ಪೂರೈಕೆದಾರರು ಆಹಾರ ಪ್ಯಾಕೆಟ್ ಗಳನ್ನು ತಲುಪಿಸುವ ನೆಪದಲ್ಲಿ ಡ್ರಗ್ಸ್ ಗಳನ್ನು ಪೂರೈಸುತ್ತಿದ್ದರು. ಈ ಪ್ರಕರಣ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಅಬಕಾರಿ ಅಧಿಕಾರಿಗಳ ತಂಡವು ಅನುಮಾನಾಸ್ಪದ ವ್ಯಕ್ತಿಯನ್ನು ಬಂಧಿಸಿ ಆತನನ್ನು ವಿಚಾರಣೆ ಮಾಡಿದ್ದಾಗ ಅವರ ದಂಧೆ ಬಗ್ಗೆ ಮಾಹಿತಿ ತಿಳಿದುಬಂದಿದೆ. ಇನ್ನು ಉಳಿದವರಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಲ್ಲಿಕಟ್ಟು ಸ್ಪರ್ಧೆಗೆ ತಮಿಳುನಾಡು ಸರ್ಕಾರ ಗ್ರೀನ್ ಸಿಗ್ನಲ್