Select Your Language

Notifications

webdunia
webdunia
webdunia
webdunia

ಜೀನ್ಸ್ ಹಾಕಿ ಕುಣಿಯಲಿಲ್ಲವೆಂದು ಪತ್ನಿಗೇ ತಲಾಖ್ ಕೊಟ್ಟ ಭೂಪ!

ಅಪರಾಧ ಸುದ್ದಿಗಳು
ಲಕ್ನೋ , ಗುರುವಾರ, 24 ಡಿಸೆಂಬರ್ 2020 (09:07 IST)
ಲಕ್ನೋ: ಪತ್ನಿ ಜೀನ್ಸ್ ಹಾಕಿ ನೃತ್ಯ ಮಾಡಲಿಲ್ಲವೆಂಬ ಕಾರಣಕ್ಕೆ ಪತಿ ಮಹಾಶಯನೊಬ್ಬ ಆಕೆಗೆ ತಲಾಖ್ ನೀಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.


ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಇದರ  ಅನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಂಟು ವರ್ಷಗಳ ಹಿಂದೆ ಆರೋಪಿ ಮಹಿಳೆಯನ್ನು ಮದುವೆಯಾಗಿದ್ದ. ಆದರೆ ಆತ ತನಗೆ ಜೀನ್ಸ್ ತೊಡುವಂತೆ, ನೃತ್ಯ ಮಾಡುವಂತೆ ಒತ್ತಾಯಿಸುತ್ತಿದ್ದ. ಇದೇ ಕಾರಣಕ್ಕೆ ತಮ್ಮಿಬ್ಬರಲ್ಲಿ ಕಲಹವಾಗುತ್ತಿತ್ತು ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ರಿಜ್ ನಲ್ಲಿ ತಿನ್ನಲು ಆಹಾರ ಸಿಗದಿದ್ದಕ್ಕೆ ಮಾನಸಿಕ ಅಸ್ವಸ್ಥ ಮಾಡಿದ್ದೇನು ಗೊತ್ತಾ?