Daily Horoscope

Select Your Language

Notifications

webdunia
webdunia
webdunia
webdunia

ಮನ್ ಕೀ ಬಾತ್ ನ ಕೊನೆಯ ಎಪಿಸೋಡ್ ನೋಡ್ರಪ್ಪಾ.. ಮೋದಿಗೆ ಅಖಿಲೇಶ್ ಯಾದವ್ ಟಾಂಗ್

ಪ್ರಧಾನಿ ಮೋದಿ
ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆಗೆ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಪ್ರಧಾನಿ ಮೋದಿಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟಾಂಗ್ ನೀಡಿದ್ದಾರೆ.


‘ಪ್ರಧಾನಿಗಳ ಮೊದಲ ಸುದ್ದಿಗೋಷ್ಠಿ ನೋಡಿದ್ದೀರಾ? ಬಹುಶಃ ಇದು ಕೊನೆಯ ಮನ್ ಕೀ ಬಾತ್. ಆದ್ರೆ ರೇಡಿಯೋ ಬದಲಾಗಿ ಟಿವಿಯಲ್ಲಿ ಪ್ರಸಾರವಾಯಿತು ಅಷ್ಟೇ. ಮಾಧ್ಯಮ ಪ್ರತಿನಿಧಿಗಳಿಗೆ ಪ್ರಶ್ನೆ ಕೇಳುವ ಅವಕಾಶವೇ ಇರಲಿಲ್ಲ. ಸೈಲೆಂಟ್ ಸೈನಿಕರಂತೆ ಬಾಯಿ ಮುಚ್ಚಿಕೊಂಡು ಕೂತಿದ್ದರು’ ಎಂದು ಅಖಿಲೇಶ್ ಯಾದವ್ ವ್ಯಂಗ್ಯ ಮಾಡಿದ್ದಾರೆ.

ಇನ್ನು, ಲೋಕತಾಂತ್ರಿಕ್ ಜನತಾ ದಳ ನಾಯಕ ಶರದ್ ಯಾದವ್ ಕೂಡಾ ಮೋದಿ ಸುದ್ದಿಗೋಷ್ಠಿಯನ್ನು ಟೀಕಿಸಿದ್ದು, ಇದು ವಿದಾಯ ಗೋಷ್ಠಿ ಎಂದು ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನ ಜೊತೆ ಪ್ರವಾಸಕ್ಕೆಂದು ಬಂದ ಅಪ್ರಾಪ್ತೆಯ ಮೇಲೆ ನಾಲ್ವರು ಪೊಲೀಸರಿಂದ ಅತ್ಯಾಚಾರ