Select Your Language

Notifications

webdunia
webdunia
webdunia
webdunia

ಕುಂದಗೋಳ ಕ್ಷೇತ್ರದ ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿ ಮಾಡಿದೆ ಈ ಪ್ಲಾನ್

ಕುಂದಗೋಳ ಕ್ಷೇತ್ರದ ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿ ಮಾಡಿದೆ ಈ ಪ್ಲಾನ್
ಬೆಂಗಳೂರು , ಶುಕ್ರವಾರ, 17 ಮೇ 2019 (10:24 IST)
ಬೆಂಗಳೂರು : ಮೇ 19 ರಂದು ನಡೆಯಲಿರುವ ಚಿಂಚೋಳಿ ಹಾಗೂ ಕುಂದಗೋಳ ಉಪಚುನಾವಣೆಯ ಬಹಿರಂಗ ಪ್ರಚಾರ ಇಂದು ತೆರೆ ಎಳೆಯಲಿದೆ.




ಈ ಹಿನ್ನಲೆಯಲ್ಲಿ ಕುಂದಗೋಳ ಕ್ಷೇತ್ರದ ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿ ಬಿಗ್ ಪ್ಲಾನ್ ಮಾಡಿದ್ದು, ಕುಂದಗೋಳ ಕ್ಷೇತ್ರದಲ್ಲಿ ಇಂದು ಶ್ರುತಿ, ಶೋಭಾ ಕರಂದ್ಲಾಜೆ, ಭಾರತಿ ಶೆಟ್ಟಿ ಪ್ರಚಾರ  ಮಾಡಲಿದ್ದಾರೆ.


ಬಿಜೆಪಿ ನಾಯಕಿಯರು ಇಂದು ಮನೆಮನೆಗೆ ತೆರಳಿ ಮತಯಾಚಿಸಲಿದ್ದು, ಈ ಮೂಲಕ ಬಿಜೆಪಿ ಕುಂದಗೋಳ ಕ್ಷೇತ್ರದ ಮಹಿಳಾ ಮತದಾರರನ್ನು ಸೆಳೆಯಲು ಯೋಜನೆ ರೂಪಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೇಥಿಯಲ್ಲಿ ನಮಾಜ್, ಉಜ್ಜೈನಿಯಲ್ಲಿ ದೇವಾಲಯ! ಪ್ರಿಯಾಂಕಾ ವಾದ್ರಾಗೆ ಸ್ಮೃತಿ ಇರಾನಿ ಟಾಂಗ್