Select Your Language

Notifications

webdunia
webdunia
webdunia
webdunia

ಲವರ್ ಜತೆ ಸಿಕ್ಕಿಬಿದ್ದ ಪತ್ನಿ ಪತಿಗೆ ಅದೆಂಥಾ ಶಿಕ್ಷೆ ಕೊಟ್ಟಳು ಗೊತ್ತಾ?! ಹೆಂಡ್ತೀರು ಹೀಗೂ ಇರ್ತಾರಾ!!

ಲವರ್ ಜತೆ ಸಿಕ್ಕಿಬಿದ್ದ ಪತ್ನಿ ಪತಿಗೆ ಅದೆಂಥಾ ಶಿಕ್ಷೆ ಕೊಟ್ಟಳು ಗೊತ್ತಾ?! ಹೆಂಡ್ತೀರು ಹೀಗೂ ಇರ್ತಾರಾ!!
ವೆಲ್ಲೋರ್ , ಶನಿವಾರ, 4 ಆಗಸ್ಟ್ 2018 (09:06 IST)
ವೆಲ್ಲೋರ್: ಲವರ್ ಜತೆ ಚಕ್ಕಂದವಾಡುವಾಗ ಪತಿ ತನ್ನನ್ನು ಹಿಡಿದಿದ್ದಕ್ಕೆ ಪತ್ನಿ ಆತನ ವೃಷಣಕ್ಕೆ ಕಚ್ಚಿದ್ದಲ್ಲದೆ, ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿದ ಘಟನೆ ತಮಿಳುನಾಡಿನ ವೆಲ್ಲೋರ್ ನಲ್ಲಿ ನಡೆದಿದೆ.
 

ಈ ಸಂಬಂಧ ವೆಲ್ಲೋರ್ ಪೊಲೀಸರು 45 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಈಕೆಯ ವಿರುದ್ಧ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.

ಇದೀಗ ತೀವ್ರ ಗಾಯಗೊಂಡಿರುವ ಪತಿಯನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಜಾತ್ರೆಗೆಂದು ಹೋಗಿದ್ದಾಗ ಜನರ ಮಧ್ಯದಿಂದ ಪತ್ನಿ ತಪ್ಪಿಸಿಕೊಂಡಿದ್ದಳು. ಆಕೆಯನ್ನು ಹುಡುಕುತ್ತಿದ್ದಾಗ ಅದೇ ಗ್ರಾಮದ ಇನ್ನೊಬ್ಬ ವ್ಯಕ್ತಿಯ ಜತೆ ಅಶ್ಲೀಲ ಭಂಗಿಯಲ್ಲಿ ನೋಡಿದ್ದ. ಇದರಿಂದ ರೊಚ್ಚಿಗೆದ್ದ ಪತಿ ಇಬ್ಬರನ್ನೂ ಎಳೆದಾಡಿದ್ದಲ್ಲದೆ, ನಿಮ್ಮಿಬ್ಬರ ಸಂಬಂಧವನ್ನು ಬಹಿರಂಗ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಇದರಿಂದ ಕೋಪಗೊಂಡ ಪತ್ನಿ, ಪತಿಯ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಆತನ ವೃಷಣವನ್ನೇ ಕಚ್ಚಿದ್ದಾಳೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೂರು ದಿನಗಳಿಂದ ಠಿಕಾಣಿ ಹೂಡಿದ್ದ ಕಾಳಿಂಗ ಸರ್ಪ ಅರಣ್ಯ ಸೇರಿತು…!