Select Your Language

Notifications

webdunia
webdunia
webdunia
webdunia

ಅಂಬುಜಾ, ಎಸಿಸಿ ಖರೀದಿಸಿದ ಅದಾನಿ ಗ್ರೂಪ್‌ ಈಗ ದೇಶದ ನಂ.2 ಸೀಮೆಂಟ್‌ ಉತ್ಪಾದಕ!

Adani Group India Ambuja-ACC ಅದಾನಿ ಗ್ರೂಪ್‌ ಭಾರತ ಅಂಬುಜಾ
bengaluru , ಸೋಮವಾರ, 16 ಮೇ 2022 (15:57 IST)
ಅಂಬುಜಾ-ಎಸಿಸಿ ಸೀಮೆಂಟ್‌ ಕಂಪನಿಗಳನ್ನು ಖರೀದಿಸುವ ಮೂಲಕ ಅದಾನಿ ಗ್ರೂಪ್‌ ದೇಶದ ೨ನೇ ಅತಿ ದೊಡ್ಡ ಸೀಮೆಂಟ್‌ ಉತ್ಪಾದಕ ಕಂಪನಿಯಾಗಿ ಹೊರಹೊಮ್ಮಿದೆ.
ದಿನದಿಂದ ದಿನಕ್ಕೆ ದೇಶದ ಅತೀ ದೊಡ್ಡ ಉದ್ಯಮವಾಗಿ ಬೆಳೆಯುತ್ತಿರುವ ಅದಾನಿ ಗ್ರೂಪ್‌ 10.5 ದಶಲಕ್ಷ ಡಾಲರ್‌ ಮೊತ್ತಕ್ಕೆ ಅಂಬುಜಾ ಮತ್ತು ಎಸಿಸಿ ಸೀಮೆಂಟ್‌ ಕಂಪನಿಯನ್ನು ಖರೀದಿಸಿದೆ.
ಆದಿತ್ಯಾ ಬಿರ್ಲಾ ಒಡೆತನದ ಆಲ್ಟ್ರಾ ಟೆಕ್‌ ಸೀಮೆಂಟ್‌ ನಂತರ ಅದಾನಿ ಗ್ರೂಪ್‌ ಇದೀಗ ದೇಶದ ಎರಡನೇ ಅತೀ ದೊಡ್ಡ ಸೀಮೆಂಟ್‌ ಉದ್ಯಮವಾಗಿ ಹೊರಹೊಮ್ಮಿದೆ.
ಸ್ವೀಸ್‌ ಮೂಲದ ಅಂಬುಜಾ-ಎಸಿಸಿ ಸೀಮೆಂಟ್‌ ಕಂಪನಿಯಲ್ಲಿ ಶೇ.63.19ರಷ್ಟು ಪಾಲುದಾರಿಕೆಯನ್ನು ಅದಾನಿ ಗ್ರೂಪ್‌ ಪಡೆದಿದ್ದು, ರೇಸ್‌ ನಲ್ಲಿದ್ದ ಜೆಎಸ್‌ ಡಬ್ಲ್ಯೂ  ಕಂಪನಿಯನ್ನು ಹಿಂದಿಕ್ಕಿತು.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಜನರಿಗಾಗಿ ನಿಮ್ಮ ಸೇವೆ ಮುಡಿಪಾಗಿರಲಿ : ವೈದ್ಯರಿಗೆ ಮುಖ್ಯಮಂತ್ರಿಗಳ ಕಿವಿಮಾತು