Select Your Language

Notifications

webdunia
webdunia
webdunia
webdunia

ಮಗಳ ಶೀಲಕೆಡಿಸಿ ತಂದೆಯ ಹತ್ಯೆ ಮಾಡಿದ ಕಾಮುಕರು

ಮಗಳ ಶೀಲಕೆಡಿಸಿ ತಂದೆಯ ಹತ್ಯೆ ಮಾಡಿದ ಕಾಮುಕರು
ಲಕ್ನೋ , ಮಂಗಳವಾರ, 2 ಮಾರ್ಚ್ 2021 (10:08 IST)
ಲಕ್ನೋ: ಮಗಳ ಶೀಲಕೆಡಿಸಿದ ಕಾಮುಕರು ತಂದೆಯನ್ನು ಹತ್ಯೆ ಮಾಡಿದ ಹೀನ ಕೃತ್ಯ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದೆ. ಶೀಲ ಕಳೆದುಕೊಂಡ ಪುತ್ರಿ ಈಗ ತನಗೆ ಮತ್ತು ತನ್ನ ತಂದೆಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ಪೊಲೀಸರ ಮುಂದೆ ಬೇಡಿಕೊಂಡಿದ್ದಾಳೆ.


ಆರೋಪಿಗಳಲ್ಲಿ ಒಬ್ಬರನ್ನು ಸಂತ್ರಸ್ತ ಯುವತಿ ಗುರುತಿಸಿದ್ದು, ಒಬ್ಬಾತನನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಹುಡುಕಾಟ ನಡೆದಿದೆ. 2018 ರಲ್ಲಿ ಯುವತಿಯ ಮೇಲೆ ಏಳು ಮಂದಿ ಮಾನಭಂಗ ಮಾಡಿದ್ದರು. ಈ ಸಂಬಂಧ ತಂದೆ-ಮಗಳು ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿಗಳು ಈಗ ತಂದೆಯನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನ ಸಾವಿನ ಹತಾಶೆಯಲ್ಲಿ ಬೆಂಕಿಗೆ ಆಹುತಿಯಾದ ಯುವತಿ