Select Your Language

Notifications

webdunia
webdunia
webdunia
Wednesday, 9 April 2025
webdunia

ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಗೆಳೆಯನಿಗೆ ಸಹಕರಿಸಿದ ಮಹಿಳೆ

ಚೆನ್ನೈ
ಚೆನ್ನೈ , ಶನಿವಾರ, 2 ಜನವರಿ 2021 (07:45 IST)
ಚೆನ್ನೈ : ಚೆನ್ನೈನಲ್ಲಿ 36 ವರ್ಷದ ಮಹಿಳೆ ತನ್ನ 32 ವರ್ಷದ ಗೆಳೆಯನಿಗೆ 15 ವರ್ಷದ ಮಗಳ  ಮೇಲೆ ಮಾನಭಂಗ ಎಸಗಲು ಅವಕಾಶ ನೀಡಿದ್ದಾಳೆ ಎಂದು ಆರೋಪಿಸಲಾಗಿದೆ.

ಮಹಿಳೆ ಕೆಲವು ವರ್ಷಗಳ ಹಿಂದೆ ಗಂಡನಿಂದ ಬೇರ್ಪಟ್ಟಿದ್ದಳು. ತನ್ನ ಮಗಳ ಜೊತೆ ವಾಸವಾಗಿದ್ದ ಮಹಿಳೆ ಗೆಳೆಯನ ಜೊತೆ ಸಂಬಂಧದಲ್ಲಿದ್ದಳು. ಮಹಿಳೆಯ ಮನೆಗೆ ಆಗಾಗ ಬರುತ್ತಿದ್ದ ಗೆಳೆಯ ಆಕೆಯ ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಶುರುಮಾಡಿದ್ದಾನೆ. ಇದಕ್ಕೆ ಮಹಿಳೆಯು ಒಪ್ಪಿಗೆ ನೀಡಿದ್ದಳು.

ಚಿಕ್ಕಪ್ಪನ ಮನೆಗೆ ತೆರಳಿದ್ದ ಹುಡುಗಿ ಗರ್ಭಿಣಿಯಾಗಿರುವುದು ತಿಳಿದ ಚಿಕ್ಕಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆ ಮತ್ತು ಆಕೆಯ ಸ್ನೇಹಿತನನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾನಭಂಗ ಎಸಗಿದ ವ್ಯಕ್ತಿಗೆ ಮಗಳನ್ನು ಮಾರಿದ ತಾಯಿ