Select Your Language

Notifications

webdunia
webdunia
webdunia
webdunia

ಕ್ಷುಲಕ ಕಾರಣಕ್ಕೆ ಶಿಕ್ಷಕಿಯನ್ನು ಶೂಟ್ ಮಾಡಿ ಕೊಂದ ಶಿಕ್ಷಕ

webdunia
ಸೋಮವಾರ, 23 ನವೆಂಬರ್ 2020 (07:21 IST)
ಸೀತಾಪುರ : ಸರ್ಕಾರಿ ಪ್ರಾಥಮಿಕ ಶಾಲೆಯ 35 ವರ್ಷದ ಮಹಿಳಾ ಶಿಕ್ಷಕಿಯನ್ನು ಆಕೆಯ ಪುರುಷ ಸಹದ್ಯೋಗಿಯೊಬ್ಬ ಶಾಲಾ ಆವರಣದಲ್ಲಿ ಹಗಲು ಹೊತ್ತಿನಲ್ಲಿ ಹುಂಡಿಕ್ಕಿ ಕೊಂದ ಘಟನೆ ಸೀತಾಪುರ ಜಿಲ್ಲೆಯ ಪಕಾರಿಯಾ ಪ್ರದೇಶದಲ್ಲಿ ನಡೆದಿದೆ.

ಆರೋಪಿ ಹಾಗೂ ಸಂತ್ರಸ್ತೆಯ ನಡುವೆ ಪ್ರೇಮ ಸಂಬಂಧವಿದ್ದು, ಅದು ಇತ್ತೀಚೆಗೆ ಮುರಿದು ಬಿದ್ದಿದೆ ಎನ್ಲಾಗಿತ್ತು. ಆದರೆ ಕ್ಷುಲಕ ಕಾರಣಕ್ಕೆ ಅವರಿಬ್ಬರ ನಡುವೆ ವಾಗ್ವಾದ ನಡೆದಿದ್ದು, ಆ ವೇಳೆ ಕೋಪಗೊಂಡ ಶಿಕ್ಷಕ  ಶಿಕ್ಷಕಿಯನ್ನು ಗುಂಡಿಕ್ಕೆ ಕೊಲೆ ಮಾಡಿದ್ದಾನೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಹಾಗೂ ಆತನು ಬಳಸಿದ ಪಿಸ್ತೂಲನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Share this Story:

Follow Webdunia Hindi

ಮುಂದಿನ ಸುದ್ದಿ

ತಂದೆಯ ಕೆಲಸ ಪಡೆಯಲು ಇಂತಹ ನೀಚ ಕೃತ್ಯಕ್ಕಿಳಿದ ನಿರುದ್ಯೋಗಿ ಮಗ