Select Your Language

Notifications

webdunia
webdunia
webdunia
webdunia

11 ವರ್ಷದ ಬಾಲಕನನ್ನು ಕಾಲುವೆಗೆ ತಳ್ಳಿ ಕೊಂದ ಮಲತಾಯಿ

11 ವರ್ಷದ ಬಾಲಕನನ್ನು ಕಾಲುವೆಗೆ ತಳ್ಳಿ ಕೊಂದ ಮಲತಾಯಿ
ರಾಜ್ ಕೋಟ್ , ಮಂಗಳವಾರ, 20 ಅಕ್ಟೋಬರ್ 2020 (08:03 IST)
ರಾಜ್ ಕೋಟ್ : ಮಹಿಳೆಯೊಬ್ಬಳು ಪತಿಯ ಮೊದಲ ಪತ್ನಿಯ 11 ವರ್ಷದ ಮಗನನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ ಘಟನೆ ಗುಜರಾತ್ ನ ಮೊರ್ಬಿ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆ  ವಿವಾಹವಾದ ಬಳಿಕ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದಕಾರಣ ಮೊದಲನೆ ಪತ್ನಿಯ ಮಗನನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದಾಳೆ. ಬಾಲಕನನ್ನು ಕಾಲುವೆಯ ಬಳಿ ಸ್ನಾನಕ್ಕೆಂದು ಕರೆದು ಆತನನ್ನು ಕಾಲುವೆಗೆ ತಳ್ಳಿದ್ದಾಳೆ.

ಬಾಲಕನ ಶವ ಪತ್ತೆಯಾದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಢಿದ್ದಾರೆ. ಆ ವೇಳೆ ಪೊಲೀಸರು ಮಲತಾಯಿಯ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಆಕೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಲ್ಲಿ ಬಂಧಿಯಾಗಿದ್ದ ಯುವತಿಗೆ ಐವರು ಪೊಲೀಸರು ಸೇರಿ ಮಾಡಿದ್ದೇನು ಗೊತ್ತಾ?