Select Your Language

Notifications

webdunia
webdunia
webdunia
webdunia

ಸನ್ ಟ್ಯಾನ್ ನಿವಾರಿಸಲು ಸ್ನಾನಕ್ಕೂ ಮೊದಲು ಇದರಿಂದ ಮಸಾಜ್ ಮಾಡಿ

ಸನ್ ಟ್ಯಾನ್ ನಿವಾರಿಸಲು ಸ್ನಾನಕ್ಕೂ ಮೊದಲು ಇದರಿಂದ ಮಸಾಜ್ ಮಾಡಿ
ಬೆಂಗಳೂರು , ಸೋಮವಾರ, 5 ಅಕ್ಟೋಬರ್ 2020 (09:27 IST)
ಬೆಂಗಳೂರು : ಸೂರ್ಯನ ಬಿಸಿಲಿನಲ್ಲಿ ಹೆಚ್ಚು ತಿರುಗಾಡುವುದರಿಂದ ಕೈಕಾಲಿನಲ್ಲಿ ಟ್ಯಾನಿಂಗ್ ಆಗುತ್ತದೆ. ಈ ಟ್ಯಾನ್ ಗಳನ್ನು ತೆಗೆದುಹಾಕಲು ಇದರಿಂದ ಮಸಾಜ್ ಮಾಡಿ.

ಬಾಣಲೆಯಲ್ಲೆ 1 ಬೌಲ್ ತೆಂಗಿನೆಣ್ಣೆ ಮತ್ತು ಸಣ್ಣ ಬಟ್ಟಲಿನಲ್ಲಿ ಲವಂಗ ಹಾಕಿ 5 ನಿಮಿಷ ಬೇಯಲು ಬಿಡಿ. ಬಳಿಕ ಲವಂಗವನ್ನು ಬೇರ್ಪಡಿ ಅದಕ್ಕೆ ½ ಚಮಚ ಅರಿಶಿಣ ಸೇರಿಸಿ. ಅರಶಿಣ ಬೆಂದ ಬಳಿಕ 1 ಚಮಚ ಕಾಫಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಬಾಟಲ್ ನಲ್ಲಿ ಸಂಗ್ರಹಿಸಿಡಿ. ಸ್ನಾನ ಮಾಡುವ ಮೊದಲು ಈ ಎಣ್ಣೆಯಿಂದ ನಿಮ್ಮ ಚರ್ಮವನ್ನು ಮಸಾಜ್ ಮಾಡಿ. ಬಳಿಕ ಸ್ನಾನ ಮಾಡಿದರೆ ಸನ್ ಟ್ಯಾನ್ ನಿವಾರಣೆಯಾಗುತ್ತದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಗೊರಕೆ ಸಮಸ್ಯೆಯಿಂದ ಬೇಸತ್ತಿದ್ದರೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್