Select Your Language

Notifications

webdunia
webdunia
webdunia
webdunia

ರಾಜ್ಯ ಸಭೆಯಲ್ಲಿ ನಾಳೆ ಕೃಷಿ ಕ್ಷೇತ್ರದ 3 ವಿಧೇಯಕ ಮಂಡನೆ

webdunia
ಶನಿವಾರ, 19 ಸೆಪ್ಟಂಬರ್ 2020 (10:43 IST)
ನವದೆಹಲಿ : ರಾಜ್ಯ ಸಭೆಯಲ್ಲಿ ನಾಳೆ ಕೃಷಿ ಕ್ಷೇತ್ರದ 3 ವಿಧೇಯಕಗಳನ್ನು ಮಂಡನೆ ಮಾಡಲಾಗುವುದು.

ಚರ್ಚೆಯ ಬಳಿಕ  ಅಂಗೀಕಾರಕ್ಕೆ ಕೇಂದ್ರ ಸರ್ಕಾರದ ನಿರ್ಧಾರ ಮಾಡಿದ್ದು, ಈಗಾಗಲೇ ಲೋಕಸಭೆಯಲ್ಲಿ ಈ ವಿಧೇಯಕ ಅಂಗೀಕಾರವಾಗಿದೆ. ನಾಳೆ ರಾಜ್ಯ ಸಭೆಯಲ್ಲಿ ಇದನ್ನು ಮಂಡಿಸಲಾಗುವುದು.

ವಿಧೇಯಕ ವಿರೋಧಿಸಿ 2 ರಾಜ್ಯಗಳಲ್ಲಿ ರೈತರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣದಲ್ಲಿ ರೈತರು ಈ ವಿದೇಯಕದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಧರಣಿಗೆ ಸೊಪ್ಪು ಹಾಕದೆ ವಿಧೇಯಕ ಅಂಗೀಕಾರಕ್ಕೆ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.  

Share this Story:

Follow Webdunia Hindi

ಮುಂದಿನ ಸುದ್ದಿ

ಒಲೆಯ ಪಕ್ಕ ಮಲಗಿದ್ದ ಅಪ್ಪ ಅಡುಗೆ ಮಾಡುವಾಗ ಎದ್ದೇಳಲಿಲ್ಲವೆಂದು ಮಗ ಮಾಡಿದ್ದೇನು ಗೊತ್ತಾ?