Select Your Language

Notifications

webdunia
webdunia
webdunia
webdunia

ರಷ್ಯಾ ದಾಳಿಯಲ್ಲಿ 3000 ಉಕ್ರೇನ್‌ ಯೋಧರು ಬಲಿ, 10,000 ಮಂದಿಗೆ ಗಾಯ

ukrine russia war ರಷ್ಯಾ ಉಕ್ರೇನ್‌ ಯುದ್ಧ
bengaluru , ಶನಿವಾರ, 16 ಏಪ್ರಿಲ್ 2022 (14:42 IST)
ರಷ್ಯಾ ವಿರುದ್ಧದ ದಾಳಿಯಲ್ಲಿ 3000 ಯೋಧರು ಹುತಾತ್ಮರಾಗಿದ್ದು, 10 ಸಾವಿರಕ್ಕೂ ಅಧಿಕ ಸೈನಿಕರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡೈಮರ್‌ ಜೆಲೆನ್‌ ಸ್ಕಿ ಹೇಳಿದ್ದಾರೆ.
ರಷ್ಯಾ ದಾಳಿ ಆರಂಭಿಸಿ ಒಂದು ತಿಂಗಳು ಕಳೆದಿದ್ದು, ಇನ್ನೆಷ್ಟು ಯೋಧರನ್ನು ಕಳೆದುಕೊಳ್ಳುತ್ತೇವೆ ಎಂಬುದು ಗೊತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ರಷ್ಯಾ ಹಿಂಪಡೆದ ನಗರಗಳಲ್ಲಿ ಇದುವರೆಗೆ ಸುಮಾರು 900 ನಾಗರಿಕರ ಮೃತದೇಹಗಳು ಪತ್ತೆಯಾಗಿವೆ. ಬಹುತೇಕ ಜನರು ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟಾಚಾರಕ್ಕೆ ಈಶ್ವರಪ್ಪ ಮೊದಲ ಹಲಾಲ್:‌ ಸತೀಶ್‌ ಜಾರಕಿಹೊಳಿ