ಭಾರತ ಈ ಎಲ್ಲಾ ಬೆಳವಣಿಗೆ ನಡುವೆ ಮೊಬೈಲ್ ಫೋನ್ ವಿಭಾಗದಲ್ಲಿ ಮೇಡ್ ಇನ್ ಇಂಡಿಯಾ  ಶಿಪ್‌ಮೆಂಟ್‌ಗಳೊಂದಿಗೆ ಭಾರತ ದೊಡ್ಡ ಸಾಧನೆ ಮಾಡಿದೆ.
									
			
			 
 			
 
 			
			                     
							
							
			        							
								
																	2023 24ರ ಸಾಲಿನ ಬರೋಬ್ಬರಿ 22 ಪಟ್ಟು ಅಂದರೆ 4,16,700 ಕೋಟಿ ಮೊಬೈಲ್ ಉತ್ಪಾದನೆಯಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಭಾರತ ಫೋನ್ ಉತ್ಪಾದನೆಯಲ್ಲಿ ಹೊಸ ಕ್ರಾಂತಿ ಮಾಡಿದಂತಾಗಿದೆ.