Select Your Language

Notifications

webdunia
webdunia
webdunia
webdunia

ವಿಡಿಯೋ ಲೀಕ್ ಮಾಡಿದ್ದಕ್ಕೆ ಮನನೊಂದು ಜೀವ ಕೊನೆಗಾಣಿಸಿದ ಯುವತಿ

ವಿಡಿಯೋ ಲೀಕ್ ಮಾಡಿದ್ದಕ್ಕೆ ಮನನೊಂದು ಜೀವ ಕೊನೆಗಾಣಿಸಿದ ಯುವತಿ
ನವದೆಹಲಿ , ಸೋಮವಾರ, 7 ಸೆಪ್ಟಂಬರ್ 2020 (10:19 IST)
ನವದೆಹಲಿ: ಮಾನಭಂಗವಾದ ವಿಡಿಯೋ ಬಹಿರಂಗಗೊಳಿಸಿದ್ದಕ್ಕೆ ಮನನೊಂದ ಯುವತಿಯೊಬ್ಬಳು ಸ್ವಯಂ ಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


17 ವರ್ಷದ ಅಪ್ರಾಪ್ತ ಯುವತಿ ಇಂತಹ ಧಾರುಣ ಕೆಲಸ ಮಾಡಿದ್ದಾಳೆ. ನೊಮನ್ ಎಂಬಾತ ಯುವತಿಯ ಶೀಲಹರಣ ಮಾಡಿದ್ದ. ಈ ವೇಳೆ ಆತನ ಚಾಲಕ ಆ ದೃಶ್ಯಗಳನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಘಟನೆಯ ಬಳಿಕ ಚಾಲಕ ವಿಡಿಯೋ ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಯುವತಿ ಆತನ ಬೆದರಿಕೆಗೆ ಕಿವಿಗೊಡದೇ ಇದ್ದಾಗ ವಿಡಿಯೋ ಲೀಕ್ ಮಾಡಿದ್ದಾನೆ. ಇದರಿಂದ ಮನನೊಂದ ಯುವತಿ ಜೀವಕೊನೆಗಾಣಿಸಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ರೋಗಿಯನ್ನೂ ಬಿಡದ ಕಾಮುಕ ಆಂಬ್ಯುಲೆನ್ಸ್ ಚಾಲಕ