Select Your Language

Notifications

webdunia
webdunia
webdunia
webdunia

ದೆವ್ವ ಬಂದಿದೆಯೆಂದು 11 ವರ್ಷದ ಬಾಲಕಿಯನ್ನೇ ಕೊಂದ ಕುಟುಂಬಸ್ಥರು

ಕೊಲೆ
ನಾಗ್ಪುರ: ದೆವ್ವ, ಮಾಂತ್ರಿಕ ಆಚರಣೆಗಳ ಹೆಸರಿನಲ್ಲಿ ಎಷ್ಟೋ ಅಪರಾಧಗಳು ನಡೆಯುತ್ತಿರುತ್ತವೆ. ಇಂತಹದ್ದೇ ಒಂದು ಮೂಡನಂಬಿಕೆಗೆ 11 ವರ್ಷದ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ.

11 ವರ್ಷದ ಬಾಲಕಿಯ ಮೈಮೇಲೆ ದೆವ್ವ ಬಂದಿದೆಯೆಂದು ಕುಟುಂಬಸ್ಥರು ಹೊಡೆದು ಬಡಿದು ಮಾಡಿದ್ದರಿಂದ ಬಾಲಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.

ಘಟನೆ ವೇಳೆ ಕುಟುಂಬಸ್ಥರ ಜೊತೆ ಓರ್ವ ಸಂಬಂಧಿಯೂ ಕೈ ಜೋಡಿಸಿದ್ದ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಲ್‍ಫ್ರೆಂಡ್‍ಗೆ ಗಿಫ್ಟ್ ಕೊಡಲು ಹೆಂಡತಿ ಚಿನ್ನಾ ಕದ್ದ!?