Select Your Language

Notifications

webdunia
webdunia
webdunia
webdunia

ಮಿಂಟೋ ಆಸ್ಪತ್ರೆಯಲ್ಲಿ ಈವರಗೂ ಒಟ್ಟು 17 ಪ್ರಕರಣ ದಾಖಲು

ಮಿಂಟೋ ಆಸ್ಪತ್ರೆಯಲ್ಲಿ ಈವರಗೂ ಒಟ್ಟು 17 ಪ್ರಕರಣ ದಾಖಲು
bangalore , ಮಂಗಳವಾರ, 14 ನವೆಂಬರ್ 2023 (15:01 IST)
ಸಿಲಿಕಾನ್ ಸಿಟಿಯಲ್ಲಿ ಪಟಾಕಿ ಅವಘಡ ಮುಂದುವರೆದಿದೆ.ಮಿಂಟೋ ಆಸ್ಪತ್ರೆಯಲ್ಲಿ ಎರಡನೇ ದಿನ 13 ಪ್ರಕರಣಗಳು ವರದಿಯಾಗಿದೆ.

13 ಜನರಲ್ಲಿ 10 ಜನರು, 18ವರ್ಷದೊಳಗಿನ ಮಕ್ಕಳಿಗೆ ಪಟಾಕಿಯಿಂದ ಗಾಯವಾಗಿದ್ದು,ಮಿಂಟೋ ಆಸ್ಪತ್ರೆಯಲ್ಲಿ ಈವರಗೂ ಒಟ್ಟು 17 ಪ್ರಕರಣಗಳು ವರದಿಯಾಗಿದೆ.13ಜನರ ಪೈಕಿ ಮೂವರಿಗೆ ಶಸ್ತ್ರಚಿಕಿತ್ಸೆ ನೀಡಲಾಗಿದೆ.ನಿನ್ನೆ ವರದಿಯಾದ ಪ್ರಕರಣದಲ್ಲಿ ಐವರಿಗೆ ಬೇರೆಯವರು ಹತ್ತಿಸಿದ ಪಟಾಕಿಯಿಂದ ಗಾಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ