Select Your Language

Notifications

webdunia
webdunia
webdunia
webdunia

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

girl
mujafarabad , ಮಂಗಳವಾರ, 14 ನವೆಂಬರ್ 2023 (14:51 IST)
ಉತ್ತರಪ್ರದೇಶದ ಮುಜಾಫರ್‌ನಲ್ಲಿ ಅಪ್ರಾಪ್ತ ಬಾಲಕಿಯ್ನು ಕರೆದೊಯ್ದು ಅತ್ಯಾಚಾರವೆಸಗಿದ ದಾರುಣ ಘಟನೆ ವರದಿಯಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ಕರೆದುಕೊಂಡು ಹೋಗಿದ್ದನೆನ್ನಲಾಗಿದೆ. ಅವನು ಆಗಾಗ್ಗೆ ಬಾಲಕಿಯನ್ನು ಕರೆದುಕೊಂಡು ಹೋಗುತ್ತಿದ್ದುದರಿಂದ ಪೋಷಕರಿಗೆ ಅವನ ಮೇಲೆ ಸಂಶಯ ಬಂದಿರಲಿಲ್ಲ. ಆದರೆ ರಾತ್ರಿ ಸಮಯ ಮೀರಿದರೂ ಬಾಲಕಿ ಬರದಿದ್ದಾಗ ರಾಜೇಂದ್ರ ಬಾಲಕಿಯನ್ನು ಕರೆದುಕೊಂಡು ಹೋಗಿದ್ದನ್ನು ತಿಳಿದು ಅವನನ್ನು ವಿಚಾರಿಸಿದಾಗ ತಾನು ಕರೆದುಕೊಂಡು ಹೋಗಿರಲಿಲ್ಲವೆಂದು ಹೇಳಿದ್ದ.
 
ಮುಜಾಫರ್‌ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕತ್ತುಹಿಸುಕಿ ಕೊಲೆ ಮಾಡಿದ ಘಟನೆ ವರದಿಯಾಗಿದೆ.  ಪಕ್ಕದ ಮನೆಯಲ್ಲಿದ್ದ ಬಾಲಕಿ ಸಂಬಂಧಿ ರಾಜೇಂದ್ರ ಸಿಂಗ್ ಎಂಬವ ಬಾಲಕಿ ತಮನ್ನಾ ಎಂಬವಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ. ರಾಯಚೂರಿನ ಎಸ್‌ಪಿ ಕಚೇರಿ ಹಿಂಭಾಗದ ಕ್ವಾರ್ಟರ್ಸ್‌ನಲ್ಲಿ  ಶವ ಪತ್ತೆಯಾಗಿದೆ. ನಿನ್ನೆ ಕಾಣೆಯಾಗಿದ್ದ ಬಾಲಕಿ ಇಂದು ಶವವಾಗಿ ಪತ್ತೆಯಾಗಿದ್ದಾಳೆ.
 
ನಂತರ ಪೊಲೀಸರಿಗೆ ದೂರು ನೀಡಿದ ಮೇಲೆ ಪೊಲೀಸರು ತನಿಖೆ ನಡೆಸಿದಾಗ ಅವನು ಸತ್ಯಾಂಶವನ್ನು ಬಾಯಿಬಿಟ್ಟಿದ್ದಾನೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸವಾಲನ್ನ ಬಾಳ ಸಂತೋಷದಿಂದ ಬಾಳ ಗೌರವದಿಂದ ಸ್ವೀಕರಿಸುತ್ತೇನೆ-ಡಿಕೆಶಿ