Select Your Language

Notifications

webdunia
webdunia
webdunia
webdunia

ಜಾರ್ಖಂಡ್ ಲೋಕಸಭೆ ಚುನಾವಣೆ ಫಲಿತಾಂಶ 2019: ಲೈವ್ ಅಪ್‌ಡೇಟ್ಸ್

ಜಾರ್ಖಂಡ್ ಲೋಕಸಭೆ ಚುನಾವಣೆ ಫಲಿತಾಂಶ 2019: ಲೈವ್ ಅಪ್‌ಡೇಟ್ಸ್
ಜಾರ್ಖಂಡ್ ರಾಜ್ಯದ 14 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆ ನಡೆದಿದ್ದು ಎನ್‌ಡಿಎ, ಯುಪಿಎ ಮೈತ್ರಿಕೂಟದ ಪಕ್ಷಗಳು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿವೆ. ಮೇ 23 ರಂದು ನಡೆಯಲಿರುವ ಚುನಾವಣೆ ಫಲಿತಾಂಶ ಯಾವ ಪಕ್ಷದ ಪರವಾಗಿರಲಿದೆಯೋ ಕಾದುನೋಡಬೇಕಾಗಿದೆ. 

Jharkhand (11/14)

Party Lead/Won Change
img BJP 11 --
img UPA 2 --
img Others 1 --

 
ಕಳೆದ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 12 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಯುಪಿಎ ಮೈತ್ರಿಕೂಟ ಕೇವಲ 2 ಸ್ಥಾನ ಮಾತ್ರ ಗಳಿಸಿತ್ತು. 
Constituency Bhartiya Janata Party United Progressive Alliance Others Status
Chatra Sunil Singh Manoj Kumar Yadav (INC) - BJP wins
Dhanbad Pashupati Nath Singh Kirti Azad (INC) - BJP wins
Dumka(ST) Sunil Soren Shibu Soren (JMM) - BJP wins
Giridih Chandraprakash Choudhary(AJSU) Jagarnath Mahato (JMM) - Chandraprakash Choudhary wins
Godda Nishikant Dubey Pradip Yadav (Apna Dal) - BJP wins
Hazaribagh Jayant Sinha Gopal Sahu (INC) - BJP wins
Jamshedpur Vidhyut Varan Mahato Champai Soren (JMM) - BJP wins
Khunti(ST) Arjun Munda Kalicharan Munda (INC) - BJP wins
Kodarma Annapurna Devi Yadav Babulal Marandi (JVM) - BJP wins
Lohardaga(ST) Sudarshan Bhagat Sukhdeo Bhagat (INC) - BJP wins
Palamu(SC) Vishnu Dayal Ram Dhuran Ram (RJD) - BJP wins
Rajmahal(ST) Hemlal Murmu Vijay Hansda (JMM) - Vijay Hansda wins
Ranchi Sanjay Seth Subodh Kant Sahay (INC) - BJP wins
Singhbhum(ST) Laxman Giluva Smt Geeta Kora (INC) - Congress wins
2014ರಲ್ಲಿ ದೇಶಾದ್ಯಂತ ನಡೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 336 ಸ್ಥಾನಗಳಲ್ಲಿ ಜಯಗಳಿಸಿದರೆ,ಯುಪಿಎ ಮೈತ್ರಿಕೂಟ ಕೇವಲ 60 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇತರೆ ಪಕ್ಷಗಳು 113 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದವು.

Share this Story:

Follow Webdunia kannada

ಮುಂದಿನ ಸುದ್ದಿ

ಜಮ್ಮು ಕಾಶ್ಮಿರ ಲೋಕಸಭೆ ಚುನಾವಣೆ ಫಲಿತಾಂಶ 2019: ಲೈವ್ ಅಪ್‌ಡೇಟ್ಸ್