Select Your Language

Notifications

webdunia
webdunia
webdunia
webdunia

ಚತ್ತೀಸ್‌ಗಡ್‌ ಲೋಕಸಭೆ ಚುನಾವಣೆ ಫಲಿತಾಂಶ 2019: ಲೈವ್ ಅಪ್‌ಡೇಟ್ಸ್

ಚತ್ತೀಸ್‌ಗಡ್‌ ಲೋಕಸಭೆ ಚುನಾವಣೆ ಫಲಿತಾಂಶ 2019: ಲೈವ್ ಅಪ್‌ಡೇಟ್ಸ್
ಬೆಂಗಳೂರು , ಭಾನುವಾರ, 19 ಮೇ 2019 (14:15 IST)
ಚತ್ತೀಸ್‌ಗಡ್‌ ರಾಜ್ಯದ 11 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು ಎನ್‌ಡಿಎ ಮತ್ತು ಯುಪಿಎ ಮೈತ್ರಿಕೂಟದ ಪಕ್ಷಗಳು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿವೆ. ಮೇ 23 ರಂದು ನಡೆಯಲಿರುವ ಚುನಾವಣೆ ಫಲಿತಾಂಶ ಯಾವ ಪಕ್ಷದ ಪರವಾಗಿರಲಿದೆಯೋ ಕಾದುನೋಡಬೇಕಾಗಿದೆ. 

Chhattisgarh (9/11)

Party Lead/Won Change
img BJP 9 --
img Congress 2 --
img Others 0 --

 
ಕಳೆದ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 10 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಯುಪಿಎ ಮೈತ್ರಿಕೂಟ ಕೇವಲ 1 ಸ್ಥಾನ ಮಾತ್ರ ತನ್ನದಾಗಿಸಿಕೊಂಡಿತ್ತು.
Constituency Bhartiya Janata Party Congress Others Status
Bastar(ST) Baiduram Kashyap Deepak Baij - Congress Wins
Bilaspur Arun Saw Atal Shrivastav - BJP Wins
Durg Vijay Baghel Pratima Chandrakar - BJP Wins
Janjgir-Champa (SC) Guharam Ajgale Ravi Bhardwaj - BJP Wins
Kanker(ST) Mohan Mandav Biresh Thakur - BJP Wins
Korba Jyoti Nand Dubey Jyotsna Mahant - Congress Wins
Mahasamund Chunnilal Sahu Dhanendra Sahu - BJP Wins
Raigarh(ST) Gomtee Sai Laljeet Singh Rathia - BJP Wins
Raipur Sunil Soni Pramod Dubey - BJP Wins
Rajnandgaon Santosh Pandey Bholaram Saiiu - BJP Wins
Surguja(ST) Renuka Singh Khel Sai Singh - BJP Wins
2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 336 ಸ್ಥಾನಗಳಲ್ಲಿ ಜಯಗಳಿಸಿದರೆ,ಯುಪಿಎ ಮೈತ್ರಿಕೂಟ ಕೇವಲ 60 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇತರೆ ಪಕ್ಷಗಳು 113 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದವು.

Share this Story:

Follow Webdunia kannada

ಮುಂದಿನ ಸುದ್ದಿ

ಮತದಾನ ವೇಳೆ ಕೈ-ಕಮಲ ಕಾರ್ಯಕರ್ತರ ನಡುವೆ ವಾಗ್ವಾದ