Select Your Language

Notifications

webdunia
webdunia
webdunia
webdunia

ಹರಿಯಾಣಾ ಲೋಕಸಭೆ ಚುನಾವಣೆ ಫಲಿತಾಂಶ 2019: ಲೈವ್ ಅಪ್‌ಡೇಟ್ಸ್

ಹರಿಯಾಣಾ ಲೋಕಸಭೆ ಚುನಾವಣೆ ಫಲಿತಾಂಶ 2019: ಲೈವ್ ಅಪ್‌ಡೇಟ್ಸ್
ಹರಿಯಾಣಾ ರಾಜ್ಯದ 10 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆ ನಡೆದಿದ್ದು ಎನ್‌ಡಿಎ, ಐಎನ್‌ಎಲ್‌ಡಿ ಮತ್ತು ಯುಪಿಎ ಮೈತ್ರಿಕೂಟದ ಪಕ್ಷಗಳು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿವೆ. ಮೇ 23 ರಂದು ನಡೆಯಲಿರುವ ಚುನಾವಣೆ ಫಲಿತಾಂಶ ಯಾವ ಪಕ್ಷದ ಪರವಾಗಿರಲಿದೆಯೋ ಕಾದುನೋಡಬೇಕಾಗಿದೆ. 

Haryana (10/10)

Party Lead/Won Change
img BJP 10 --
img Congress 0 --
img Others 0 --

 
ಕಳೆದ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 07 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಯುಪಿಎ ಮೈತ್ರಿಕೂಟ ಕೇವಲ 1 ಸ್ಥಾನ ಮಾತ್ರ ಗಳಿಸಿತ್ತು. ಐಎನ್‌ಎಲ್‌ಡಿ ಪಕ್ಷ 2 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು.
Constituency Bhartiya Janata Party Congress Others Status
Ambala(SC) Ratan Lal Katariya Kum. Selja - BJP Wins
Bhiwani-Mahendragarh Dharmvir Singh Ms. Shruti Chaudhary - BJP Wins
Faridabad Krisnpal Gurjar Avtar Singh Bhadana (In place of Lalit Nagar) - BJP Wins
Gurgaon Rao Indrajeet Singh Capt. Ajay Singh Yadav - BJP Wins
Hisar Brijendra Singh Bhavya Bishnoi - BJP Wins
Karnal Sanjay Bhatiya Kuldeep Sharma - BJP Wins
Kurukshetra Nayab Singh Saini Nirmal Singh - BJP Wins
Rohtak Arvind Sharma Deepender Singh Hooda - BJP Wins
Sirsa(SC) Smt Suneeta Duggal Ashok Tanwar - BJP Wins
Sonipat Ramesh Chandra Kaushik Bhupinder Singh Hooda - BJP Wins
2014ರಲ್ಲಿ ದೇಶಾದ್ಯಂತ ನಡೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 336 ಸ್ಥಾನಗಳಲ್ಲಿ ಜಯಗಳಿಸಿದರೆ,ಯುಪಿಎ ಮೈತ್ರಿಕೂಟ ಕೇವಲ 60 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇತರೆ ಪಕ್ಷಗಳು 113 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದವು.

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್ ಲೋಕಸಭೆ ಚುನಾವಣೆ ಫಲಿತಾಂಶ 2019: ಲೈವ್ ಅಪ್‌ಡೇಟ್ಸ್