Select Your Language

Notifications

webdunia
webdunia
webdunia
webdunia

ರಿಜ್ವಾನ್ ಬೆಂಬಲಿಗರಿಂದ ಫೇಕ್ ಐಡಿ ಕಾರ್ಡ್?

ನಕಲಿ ಕಾರ್ಡ್
15 ವರ್ಷಗಳಿಂದ ಮತ ಹಾಕದೇ ಇರುವವರ ಫೇಕ್ ಓಟರ್ಸ್ ಐ.ಟಿ ಕ್ರಿಯೇಟ್ ಮಾಡ್ತಿದ್ದಾರೆಂಬ ಅನುಮಾನ ಮೂಡಿದ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಭೂಮಿಕಾ ಚಿತ್ರಮಂದಿರದ ಎದುರಿಗಿರುವ ಪ್ರಭಾಸ್ ಕಾಂಪ್ಲೆಕ್ಸ್ ನ 3 ನೇ ಮಹಡಿಯಲ್ಲಿ ಪರಿಶೀಲನೆ ನಡೆಸಲಾಗಿದೆ.

ಕಚೇರಿಯಲ್ಲಿರುವವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಬೆಂಬಲಿಗರು ಎನ್ನಲಾಗಿದೆ. 15 ವರ್ಷಗಳಿಂದ ಮತ ಹಾಕದೇ ಇರುವವರ ಫೇಕ್ ಓಟರ್ಸ್ ಐ.ಟಿ ಕ್ರಿಯೇಟ್ ಮಾಡ್ತಿದ್ದಾರೆಂಬ ಅನುಮಾನ ಮೂಡಿದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ.
ಚುನಾವಣಾ ಆಯೋಗದ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗಿದೆ. 16 ಜನರನ್ನು ಪೊಲೀಸರು ವಶಕ್ಕೆ ತಗೊಂಡು ಹೊಯ್ಸಳ ವಾಹನಗಳಲ್ಲಿ ಕರೆದೊಯ್ದರು.

ಚುನಾವಣಾ ಆಯೋಗದ ಅಧಿಕಾರಿಗಳು, ಪೊಲೀಸರು ದಾಳಿಯಲ್ಲಿ ಭಾಗಿಯಾಗಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಲಿಂಗಾಯತ ವೀರಶೈವ ಧರ್ಮ ವಿಭಜನೆ ರಾಜಕೀಯ ಲಾಭಕ್ಕೆ ಎಂದ ಸಂಸದ