Select Your Language

Notifications

webdunia
webdunia
webdunia
webdunia

ಮೊಬೈಲ್ ಅಂಗಡಿಯಲ್ಲಿ ಕೈ ಚಳಕ ತೋರಿದ ಆಸಾಮಿ - ಸಿಸಿಟಿವಿಯಲ್ಲಿತ್ತು ಆ ದೃಶ್ಯ

ಮೊಬೈಲ್ ಅಂಗಡಿಯಲ್ಲಿ ಕೈ ಚಳಕ ತೋರಿದ ಆಸಾಮಿ - ಸಿಸಿಟಿವಿಯಲ್ಲಿತ್ತು ಆ ದೃಶ್ಯ
ಬೆಂಗಳೂರು , ಬುಧವಾರ, 25 ಡಿಸೆಂಬರ್ 2019 (14:30 IST)
ಆಸಾಮಿಯೊಬ್ಬ ಫೋನ್ ಕೊಳ್ಳೋ ನೆಪದಲ್ಲಿ ಮೊಬೈಲ್ ಅಂಗಡಿಗೆ ಬಂದು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.

ಯುವಕನೊಬ್ಬ ಫೋನ್ ಕೊಳ್ಳೋ ನೆಪ ಮಾಡಿ ಮೊಬೈಲ್ ಅಂಗಡಿಯೊಂದರಲ್ಲಿ ರೆಡ್ ಮಿ ಫೋನ್ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾನೆ.

ಅಂಗಡಿಯವನಿಗೆ ಆ ಮೊಬೈಲ್ ತೋರಿಸು, ಈ ಮೊಬೈಲ್ ತೋರಿಸು ಅಂತ ಸತಾಯಿಸಿ ಕೊನೆಗೆ ಯಾರಿಗೂ ಗೊತ್ತಾಗದಂತೆ ಮೊಬೈಲ್ ವೊಂದನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.

ನೆಲಮಂಗಲದಲ್ಲಿ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಕಳ್ಳನ ಕೈ ಚಳಕ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸ್ಪಾ ಗಳ ಮಾಲೀಕರಿಂದ ಕಂತೆ ಕಂತೆ ಹಣ ಪೀಕಿದ ಸಿಸಿಬಿ ಪೊಲೀಸರು