Select Your Language

Notifications

webdunia
webdunia
webdunia
webdunia

ಸೋದರ ಮಾವನ ತೆಕ್ಕೆಗೆ ಬಿದ್ದು ಗಂಡನನ್ನೇ ಕೊಂದ ಪಾಪಿ ಪತ್ನಿ

ಸೋದರ ಮಾವನ ತೆಕ್ಕೆಗೆ ಬಿದ್ದು ಗಂಡನನ್ನೇ ಕೊಂದ ಪಾಪಿ ಪತ್ನಿ
ಲಕ್ನೋ , ಶನಿವಾರ, 4 ಏಪ್ರಿಲ್ 2020 (14:44 IST)
ಸಂಬಂಧದಲ್ಲಿ ಸೋದರ ಮಾವನಾಗಬೇಕಿದ್ದವನ ಜೊತೆ ಅಕ್ರಮ ಸಂಬಂಧ ಹೊಂದಿದ್ದರಿಂದಾಗಿ ಗಂಡನನ್ನೇ ಪತ್ನಿಯೊಬ್ಬಳು ಕೊಲೆ ಮಾಡಿದ್ದಾಳೆ.

ಪತಿಯನ್ನು ಕೊಲೆಮಾಡಲು ಪ್ರಿಯತಮೆಗೆ ಸೋದರ ಮಾವ ಸಾಥ್ ನೀಡಿದ್ದಾನೆ.

ಆಗ್ರಾದ ಖಂಡಾ ಪ್ರದೇಶದಲ್ಲಿ ಘಟನೆ ನಡೆದಿದ್ದು,  ವಿಕ್ರಮ್ ಠಾಕೂರ (23) ಕೊಲೆಯಾದ ಪತಿಯಾಗಿದ್ದಾನೆ. ಈತನ ಪತ್ನಿ ರವೀನಾ ಹಾಗೂ ಪ್ರಿಯಕರ ಪ್ರತಾಪ್ ಸೇರಿಕೊಂಡು ವಿಕ್ರಮ್ ನನ್ನು ಕೊಲೆ ಮಾಡಿದ್ದಾರೆ.

ಪೊಲೀಸರು ಪಾಪಿ ಪತ್ನಿ ರವೀನಾಳನ್ನು ವಶಕ್ಕೆ ಪಡೆದುಕೊಂಡಿದ್ದು, ಈಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪ್ರತಾಪ್ ಪರಾರಿಯಾಗಿದ್ದಾನೆ.



Share this Story:

Follow Webdunia kannada

ಮುಂದಿನ ಸುದ್ದಿ

ಇಂಟರ್ನೆಟ್ ಸಂಪರ್ಕ ಬೇಡ ಎಂದಿದ್ದಕ್ಕೆ ಬಿಯರ್ ಬಾಟಲ್ ನಿಂದ ಹೊಡೆಯೋದಾ