Select Your Language

Notifications

webdunia
webdunia
webdunia
webdunia

ಅಕ್ರಮ ಸಂಬಂಧದಲ್ಲಿ ಸುಖ ನೀಡಿದ ವ್ಯಕ್ತಿಯನ್ನು ಕೊಂದ ಮಹಿಳೆ

ಅಕ್ರಮ ಸಂಬಂಧದಲ್ಲಿ ಸುಖ ನೀಡಿದ ವ್ಯಕ್ತಿಯನ್ನು ಕೊಂದ ಮಹಿಳೆ
ಚೆನ್ನೈ , ಬುಧವಾರ, 18 ಮಾರ್ಚ್ 2020 (18:21 IST)

ಅನೈತಿಕ ಸಂಬಂಧದಲ್ಲಿ ಮಹಿಳೆಯೊಬ್ಬಳು ತನಗೆ ಲೈಂಗಿಕ ಸುಖ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದಾಳೆ.
 

ಗಂಡನನ್ನು ಬಿಟ್ಟಿದ್ದ ವಲರ್ಮತಿ (34) ಹಾಗೂ ಇಬ್ಬರು ಹೆಂಡತಿಯರನ್ನು ಬಿಟ್ಟಿದ್ದ ರಾಜನ್ (32) ಅಕ್ರಮ ಸಂಬಂಧದಲ್ಲಿದ್ದರು.

ಆದರೆ ವಲರ್ಮತಿಗೆ ಕೆಲವು ದಿನಗಳ ಬಳಿಕ ರಾಜನ್ ನ ಸಹವಾಸ ಸಾಕಾಗಿದೆ. ಹೀಗಾಗಿ ಇಬ್ಬರೂ ಬೇರೆಯಾಗಿದ್ದಾರೆ.

ಆದರೆ ರಾಜನ್ ಆಕೆಯ ಹಿಂದೆಯೇ ಬಿದ್ದಿದ್ದನು. ರಾಜನ್ ನ ಕಿರುಕುಳದಿಂದ ಬೇಸತ್ತ ವಲರ್ಮತಿ ಉಪಾಯ ಮಾಡಿ ರಾಜನ್ ನನ್ನು ಕರೆದು ಚಾಕುವಿನಿಂದ ಇಪ್ಪತ್ತಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾಳೆ.

ತಮಿಳುನಾಡಿನ ಬೋಡಿನಾಯಕನೂರಿನಲ್ಲಿ ಈ ಘಟನೆ ನಡೆದಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಭಯಾ ಹಂತಕರ ವಧೆ ಮಾಡುವವರಿಗೆ ಸಿಗುವ ಸಂಭಾವನೆ ಎಷ್ಟು ಗೊತ್ತಾ?