Select Your Language

Notifications

webdunia
webdunia
webdunia
webdunia

ಅಕ್ರಮ ಸಂಬಂಧ, ಅತೀಯಾದ ಕಾಮದಾಹಕ್ಕೆ ಕೊಲೆಯಾದ ಆಂಟಿ

ಅಕ್ರಮ ಸಂಬಂಧ

ಆಂಟಿಯೊಬ್ಬಳ ವಿಪರೀತವಾದ ಕಾಮದಾಹಕ್ಕೆ ಬೇಸತ್ತ ಹುಡುಗನೊಬ್ಬ ಆಕೆಯನ್ನು ಕೊಲೆ ಮಾಡಿ ಪರಾರಿಯಾದ ಘಟನೆ ನಡೆದಿದೆ.
 

ಶೀಲಾದೇವಿ (36) ಕೊಲೆಗೀಡಾಗಿದ್ದರೆ, ಅಕ್ರಮ ಸಂಬಂಧ ಹೊಂದಿದ್ದ 15 ವರ್ಷದ ಬಾಲಕ ಕೊಲೆ ಮಾಡಿ ಪರಾರಿಯಾಗಿದ್ದನು.

ತಮಿಳುನಾಡಿನಲ್ಲಿ ಘಟನೆ ನಡೆದಿದ್ದು, ಗಂಡ, ಮೂರು ಮಕ್ಕಳ ಜೊತೆಗಿದ್ದ ಶೀಲಾದೇವಿಯು ಅಪ್ರಾಪ್ತ ಬಾಲಕನೊಬ್ಬನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಳು. ಅಕ್ರಮ ಸಂಬಂಧದ ವಿಷಯ ತಿಳಿದ ಗಂಡ ತನ್ನ ಮಕ್ಕಳೊಂದಿಗೆ ಬಿಹಾರಕ್ಕೆ ಮರಳಿದ್ದನು.

ಆಗಿನಿಂದ ಶೀಲಾದೇವಿ ಹಾಗೂ ಬಾಲಕ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ವಿಪರೀತ ಕಾಮದಾಹ ಹೊಂದಿದ್ದ ಶೀಲಾದೇವಿ ಪದೇ ಪದೇ ಸುಖ ನೀಡು ಅಂತ ಹುಡುಗನನ್ನು ಪೀಡಿಸಿದ್ದಾಳೆ. ಇದರಿಂದ ರೋಸಿಹೋದ ಹುಡುಗ ಆಕೆಯನ್ನು ಕೊಂದು ಪರಾರಿಯಾಗಿದ್ದನು.

ಪೊಲೀಸರು ಆರೋಪಿಯನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಡಾ.ಪುಟ್ಟರಾಜ ಕವಿ ಗವಾಯಿಗಳ ಹೆಸರು ಬಸ್ ನಿಲ್ದಾಣಕ್ಕೆ ; ಸರಕಾರ ಹೇಳಿದ್ದೇನು?