Select Your Language

Notifications

webdunia
webdunia
webdunia
webdunia

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಕ್ರಮ ಸಂಬಂಧ ; ಪ್ರೇಯಸಿಯ ಗಂಡನಿಗೆ ಪ್ರಿಯಕರ ಹೀಗಾ ಮಾಡೋದು

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಕ್ರಮ ಸಂಬಂಧ ; ಪ್ರೇಯಸಿಯ ಗಂಡನಿಗೆ ಪ್ರಿಯಕರ ಹೀಗಾ ಮಾಡೋದು
ಹುಬ್ಬಳ್ಳಿ , ಶನಿವಾರ, 7 ಮಾರ್ಚ್ 2020 (16:15 IST)

ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರನೊಬ್ಬ ತನ್ನ ಪ್ರೇಯಸಿಯ ಗಂಡನಿಗೆ ಮಾಡಬಾರದ ಕೆಲಸ ಮಾಡಿದ್ದಾನೆ. 
 

ಸಂತೋಷ ಮತ್ತು ರೂಪಾದೇವಿ ಗಂಡ ಹೆಂಡತಿ. ಇವರ ನಡುವೆ ಬಂದವನೇ ಸನ್ನಿ ಎಂಬಾತ, ಸನ್ನಿ ಜೊತೆಗೆ ರೂಪಾದೇವಿ ಅನೈತಿಕ ಸಂಬಂಧ ಹೊಂದಿದ್ದಳು. ಅಲ್ಲದೇ ಗಂಡನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ.

ನನ್ನ ಹೆಂಡತಿ ಜೊತೆಗೆ ಏಕೆ ಅಕ್ರಮ ಸಂಬಂಧ ಹೊಂದಿದ್ದೀಯಾ ಅಂತ ಗಂಡ ಸಂತೋಷ್, ಸನ್ನಿಗೆ ಕೇಳಿದ್ದಾನೆ.

ಇದರಿಂದ ಕೆರಳಿದ ಸನ್ನಿ, ತನ್ನ ಸಾಕು ನಾಯಿಯನ್ನು ಛೂ ಬಿಟ್ಟು ಕಚ್ಚಿಸಿದ್ದಾನೆ. ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಘಟನೆ ನಡೆದಿದೆ.

ಸದ್ಯ ರೂಪಾದೇವಿಯೂ ಎಸ್ಕೇಪ್ ಆಗಿದ್ದಾಳೆ. ಈ ಕುರಿತು ಕೇಸ್ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಪ್ರಧಾನಿ ಮೋದಿ ಭೇಟಿಯಾಗಲಿರುವ ಕೇಂದ್ರ ಆರೋಗ್ಯ ಸಚಿವ