Select Your Language

Notifications

webdunia
webdunia
webdunia
webdunia

ಜ್ಯೂಸ್ ನಲ್ಲಿ ವೋಡ್ಕಾ ಸೇರಿಸಿ ಯುವತಿ ಮೇಲೆ ಅತ್ಯಾಚಾರ

ಜ್ಯೂಸ್ ನಲ್ಲಿ ವೋಡ್ಕಾ ಸೇರಿಸಿ ಯುವತಿ ಮೇಲೆ ಅತ್ಯಾಚಾರ
ಲಕ್ನೋ , ಶನಿವಾರ, 1 ಫೆಬ್ರವರಿ 2020 (14:54 IST)

ನೇರವಾಗಿ ಭೇಟಿ ಮಾಡಬೇಕು ಅಂತ ಇನ್ಸ್ಟಾಗ್ರಾಮ್ ನ ಗೆಳತಿಯನ್ನು ಕರೆದು ಯುವಕನೊಬ್ಬ ಅತ್ಯಾಚಾರ ಮಾಡಿದ್ದಾನೆ.
 

ಆರೋಪಿ ದರ್ಶಗೌತಮ್ ತನ್ನ ಗೆಳತಿಯನ್ನು ಹೋಟೆಲ್ ವೊಂದಕ್ಕೆ ಕರೆದಿದ್ದಾನೆ. ಅಲ್ಲಿ ಜ್ಯೂಸ್ ನಲ್ಲಿ ವೋಡ್ಕಾ ಮಿಕ್ಸ್ ಮಾಡಿ ಕುಡಿಸಿದ್ದಾನೆ.

ಆಕೆಗೆ ಪ್ರಜ್ಞೆ ತಪ್ಪಿದಾಗ ಕ್ರೂರವಾಗಿ ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರದ ನಂತರ ಎಚ್ಚರಗೊಂಡ ಯುವತಿ ತನ್ನ ಗುಪ್ತಾಂಗದ ಸ್ಥಿತಿ ನೋಡಿ ಗಾಬರಿಯಾಗಿದ್ದಾಳೆ.

ಗೆಳತಿಯ ನೆರವನ್ನು ಪಡೆದುಕೊಂಡು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾಳೆ.

ಆಗ್ರಾದಲ್ಲಿ ಘಟನೆ ನಡೆದಿದ್ದು, ಹತ್ರಾಸ್ ಜಿಲ್ಲೆಯ ಆರೋಪಿ ದರ್ಶಗೌತಮ್ (24) ನನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಬಜೆಟ್ 2020: ರೇಲ್ವೆ ನಿಲ್ದಾಣ ಖಾಸಗೀಕರಣ - ಉಡಾನ್ ಗೆ ಹೆಚ್ಚಿದ ಬಲ