Select Your Language

Notifications

webdunia
webdunia
webdunia
webdunia

ಕೇಂದ್ರ ಬಜೆಟ್ 2020: ರೇಲ್ವೆ ನಿಲ್ದಾಣ ಖಾಸಗೀಕರಣ - ಉಡಾನ್ ಗೆ ಹೆಚ್ಚಿದ ಬಲ

ಕೇಂದ್ರ ಬಜೆಟ್ 2020: ರೇಲ್ವೆ ನಿಲ್ದಾಣ ಖಾಸಗೀಕರಣ - ಉಡಾನ್ ಗೆ ಹೆಚ್ಚಿದ ಬಲ
ನವದೆಹಲಿ , ಶನಿವಾರ, 1 ಫೆಬ್ರವರಿ 2020 (14:40 IST)

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿರೋ ಬಜೆಟ್ ನಲ್ಲಿ ರೇಲ್ವೆ ಹಾಗೂ ವಿಮಾನಯಾನಕ್ಕೆ ಬಲ ತುಂಬಿದ್ದಾರೆ.
 

ವಿವಿಧ ಸ್ಥಳಗಳಲ್ಲಿ 100 ವಿಮಾನ ನಿಲ್ದಾಣಗಳ ಅಭಿವೃದ್ಧಿ ಮಾಡೋದಾಗಿ ಘೋಷಣೆ ಮಾಡಲಾಗಿದೆ.

ಅಷ್ಟೇ ಅಲ್ಲ, ಪ್ರಮುಖ ನಾಲ್ಕು ರೇಲ್ವೆ ನಿಲ್ದಾಣಗಳನ್ನು ಖಾಸಗಿ ಸಹಕಾರ ಪಡೆದು ಅಭಿವೃದ್ಧಿ ಮಾಡೋದಾಗಿ ತಿಳಿಸಿದ್ದಾರೆ.

ಇನ್ನು ಮುಂದಿನ ಆರ್ಥಿಕ ವರ್ಷದಲ್ಲಿ 1. 7 ಲಕ್ಷ ಕೋಟಿ ಗಳಷ್ಟು ಹಣವನ್ನು ಸಾರಿಗೆಯ ವಿವಿಧ ವಿಭಾಗಗಳಲ್ಲಿ ಮೂಲ ಸೌಕರ್ಯ ಕಲ್ಪಿಸೋದಕ್ಕಾಗಿ ಕೊಡೋದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ತೆರಿಗೆದಾರರಿಗೆ ಗುಡ್ ನ್ಯೂಸ್ : 5 ಲಕ್ಷಕ್ಕೆ ತೆರಿಗೆ ಇಲ್ಲ