Select Your Language

Notifications

webdunia
webdunia
webdunia
webdunia

ನಿಮ್ಮ ಕನಸಿನ ಬಜೆಟ್ ಹೇಗಿರಬೇಕು?

ಬಜೆಟ್ 2020
ದೇಶದ ಒಂದು ವರ್ಷದ ಖರ್ಚುವೆಚ್ಚಗಳ ಪೂರ್ವ ತಯ್ಯಾರಿ ಬಜೆಟ್ ಅಥವಾ ಆಯವ್ಯಯ. ಹಣಕಾಸು ಸಚಿವರು ಸಂಸತ್ತಿನಲ್ಲಿ ಮಂಡಿಸುವ ಬಜೆಟ್‌ಗೂ ಜನ ಸಾಮಾನ್ಯರಿಗೂ ನೇರ ಸಂಬಂಧ.
ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಸಲದ ಆಯವ್ಯಯ ಪಟ್ಟಿಯನ್ನು ಮಂಡಿಸಲಿದ್ದಾರೆ. 
 
ಅದೇನೆ ಇರಲಿ, ನಿಮ್ಮ ಪ್ರಕಾರ ಬಜೆಟ್ ಹೇಗಿರಬೇಕು? ನಿಮ್ಮ ಕನಸಿನ ಬಜೆಟನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಬನ್ನಿ, ಚರ್ಚೆಯಲ್ಲಿ ಭಾಗವಹಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಬಜೆಟ್‌ನಿಂದ ನವ ಭಾರತ ನಿರ್ಮಾಣ: ಬಿಜೆಪಿ