Select Your Language

Notifications

webdunia
webdunia
webdunia
webdunia

ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

Worker died
ಸುದ್ದಗುಂಟೆಪಾಳ್ಯದಲ್ಲಿ  ಮನೆ‌ ನಿರ್ಮಾಣಕ್ಕೆ‌ ಸೆಲರ್ ತೆಗೆಯುವಾಗ  ಮಣ್ಣು ಕುಸಿದು ಕಟ್ಟಡ ಕಾರ್ಮಿಕ ಸಾವನಾಪ್ಪಿದ್ದಾನೆ.ಸೆಲರ್ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ‌  ಮಣ್ಣು ಕುಸಿದಿದೆ.

ಈ ವೇಳೆ ಒಬ್ಬ ಕಾರ್ಮಿಕನನ್ನು ಕಾರ್ಮಿಕರು ರಕ್ಷಣೆ ಮಾಡಿದ್ದಾರೆ.ಮತ್ತೊಬ್ಬರನ್ನು ಹೊರ ತೆಗಯೋ ವೇಳೆ ಮಣ್ಣು ಕುಸಿದಿದೆ.ಮಣ್ಣೊಳಗೆ ಸಿಲುಕಿದ ಕಾರ್ಮಿಕ ಉಸಿರುಗಟ್ಟಿ ಸಾವನಾಪ್ಪಿದ್ದಾನೆ.ಸ್ಥಳಕ್ಕೆ ಸುದ್ದಗುಂಟೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಲ್ಲಿ ಮನೆ ಬೀಗ ಹೊಡೆದು ಕಳ್ಳರ ಕೈಚಳಕ