Select Your Language

Notifications

webdunia
webdunia
webdunia
webdunia

ಭಾಷಣ ಮಾಡುವಾಗ ಕುಸಿದು ಬಿದ್ದು ಹಿರಿಯ ಪ್ರಾಧ್ಯಾಪಕ ನಿಧನ

senior professor died
ಕಾನ್ಪುರ , ಸೋಮವಾರ, 25 ಡಿಸೆಂಬರ್ 2023 (20:43 IST)
ಐಐಟಿ ಕಾನ್ಪುರದ ಹಿರಿಯ ಪ್ರಾಧ್ಯಾಪಕ ಸಮೀರ್ ಖಂಡೇಕರ್ ವಿಶ್ವವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದ ವೇಳೆ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ.

ಖಂಡೇಕರ್ ಮಾತನಾಡುವಾಗ  ಭಾವುಕರಾಗಿದ್ದಾರೆ ಎಂದು ವಿದ್ಯಾರ್ಥಿಗಳು ಭಾವಿಸಿದ್ದರು. ಸ್ವಲ್ಪ ಸಮಯದ ನಂತರ ವೇದಿಕೆ ಮೇಲೆಯೇ ಕುಸಿದು ಬಿದ್ದರು.ಇನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಖಂಡೇಕರ್ ಮೃತಪಟ್ಟಿದ್ದಾರೆ ಅಂತಾ ವೈಧ್ಯರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೂಕೋಸು ಕಿತ್ತಿದ್ದಕ್ಕೆ ತಾಯಿಯನ್ನು ಕಟ್ಟಿ ಥಳಿಸಿದ ಮಗ