Select Your Language

Notifications

webdunia
webdunia
webdunia
webdunia

ಹೂಕೋಸು ಕಿತ್ತಿದ್ದಕ್ಕೆ ತಾಯಿಯನ್ನು ಕಟ್ಟಿ ಥಳಿಸಿದ ಮಗ

plucking cauliflower
ಒಡಿಶಾ , ಸೋಮವಾರ, 25 ಡಿಸೆಂಬರ್ 2023 (20:22 IST)
ಕೃಷಿ ಭೂಮಿಯಲ್ಲಿ ಹೂಕೋಸು ಕಿತ್ತಿದ್ದಕ್ಕೆ ಮಗನೊಬ್ಬ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ. 70 ವರ್ಷದ ಮಹಿಳೆ ಸರಸಪಸಿ ಗ್ರಾಮದ ತನ್ನ ಕಿರಿಯ ಮಗನ ಜಮೀನಿನಿಂದ ಹೂಕೋಸು ತಂದು ತಿಂದ ಬಳಿಕ ವಿವಾದ ಉಂಟಾಗಿದೆ.
ವಾಗ್ವಾದ ಹೆಚ್ಚಾಗುತ್ತಿದ್ದಂತೆ ಆಕೆಯ ಮಗ ಆಕೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾನೆ.ಘಟನೆ ನಂತ್ರ ಆರೋಪಿಮಗನನ್ನ ಗ್ರಾಮದವರು ಪೊಲೀಸರಿಗೆ ಹಿಡಿದು ಒಪ್ಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

6 ತಿಂಗಳಲ್ಲಿ ಕಾಂಗ್ರೆಸ್ ಸರಕಾರ ಡಮಾರ್- ಮುರುಗೇಶ್ ನಿರಾಣಿ