Publish Date: Mon, 25 Dec 2023 (19:22 IST)
Updated Date: Mon, 25 Dec 2023 (20:21 IST)
ಇನ್ನು ಆರು ತಿಂಗಳೊಳಗೆ ಕಾಂಗ್ರೆಸ್ ಸರಕಾರ ಡಮಾರ್ ಎನ್ನುತ್ತದೆ ಅಂತಾ ಮಾಜಿ ಸಚಿವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು ಹಿಂದುಗಳಿಗೆ ತಾರತಮ್ಯ ಮಾಡುವ ಈ ಸರಕಾರವನ್ನು ನೋಡಿ ಜನರು ರೊಚ್ಚಿಗೆದ್ದಿದ್ದಾರೆ.ಹಾಗಾಗಿ ಜನ ಈ ಭಾರಿ ಕಾಂಗ್ರಸ್ ಸರ್ಕಾರವನ್ನು ಕಿತ್ತೊಗೆಯಲು ಮುಂದಾಗಿದ್ದಾರೆ ಎಂದ್ರು.