ಜ್ವರ ಬಂದ್ರೆ ನಾವೆಲ್ಲರೂ ಪ್ಯಾರಾಸಿಟಮಲ್ ಅಥವಾ ಡೋಲೋ 650 ಮಾತ್ರೆಯನ್ನ ತಗೋತಿವಿ.ಆದ್ರೆಇಲ್ಲೋಬ್ರು ಡೋಲೋ-650 ಮಾತ್ರೆಯಿಂದ ಬಟ್ಟೆಯ ಕಲೆಯನ್ನ ಹೇಗೆ ತೆಗಿಯಬಹುದೆಂದು ತೋರಿಸಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.