Select Your Language

Notifications

webdunia
webdunia
webdunia
webdunia

ದೇಶದಲ್ಲಿ ಮೊದಲ ಬಾರಿಗೆ ಚಿತ್ರಕಲಾ ಪರಿಷತ್ ನಲ್ಲಿ ವುಡ್ ಕ್ರಾಪ್ಟ್ ಮೇಳ

ದೇಶದಲ್ಲಿ ಮೊದಲ ಬಾರಿಗೆ ಚಿತ್ರಕಲಾ ಪರಿಷತ್ ನಲ್ಲಿ ವುಡ್ ಕ್ರಾಪ್ಟ್ ಮೇಳ
bangalore , ಭಾನುವಾರ, 26 ಸೆಪ್ಟಂಬರ್ 2021 (17:46 IST)
ದೇಶದಲ್ಲಿ ಮೊದಲ ಬಾರಿಗೆ ಚಿತ್ರಕಲಾ ಪರಿಷತ್ ನಲ್ಲಿ ವುಡ್ ಕ್ರಾಪ್ಟ್ ಮೇಳವನ್ನ ಆಯೋಜಿಸಲಾಗಿತ್ತು. ಕೋವಿಡ್ ನ್ನ ಸಂದರ್ಭದಲ್ಲಿ ಜನರಿಗೆ ಆದಂತಹ ತೊಂದರೆ, ನೋವಿನ ಕುರಿತು ಬಿಂಬಿಸುವ ಚಿತ್ರಗಳನ್ನ ಪ್ರದರ್ಶ ಮಾಡಲಾಗಿತ್ತು. ಈ ಮೇಳದಲ್ಲಿ 25 ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿದ್ರು. ಇನ್ನೂ ಈ ಒಂದು ಮೇಳವನ್ನ ವೀಕ್ಷಣೆ ಮಾಡುವುದಕ್ಕೆಂದು ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ರು. ಅಷ್ಟೇ ಅಲ್ಲದೆ ಇಂದಿನಿಂದ ಅಕ್ಟೋಬರ್ 3 ರವರೆಗೆ ರವರೆಗೆ  ಮೇಳ ನಡೆಯಲ್ಲಿದೆ. ಈ ಒಂದು ಮೇಳಕ್ಕೆ ಈಗಾಗಲೇ ಉತ್ತಮವಾದ ಪ್ರಶಂಸೆ ವ್ಯಕ್ತವಾಗಿದ್ದು, ಮೇಳದಲ್ಲಿ ಪಾಲ್ಗೋಡ ಕಲಾವಿದರು ವುಡ್ ಕ್ರಾಫ್ಟ್ ನ್ನ ವಿಶೇಷತೆಯ ಬಗ್ಗೆ ಪ್ರಶಂಸತೆಯ ಮಾತುಗಳನ್ನ ಹೇಳಿದರು.
chitrakala parishath

Share this Story:

Follow Webdunia kannada

ಮುಂದಿನ ಸುದ್ದಿ

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ವತಿಯಿಂದ ಸರ್ಕಾರದ ವಿರುದ್ಧ ಸೈಕಲ್​ ಜಾಥಾ