Publish Date: Sun, 26 Sep 2021 (17:41 IST)
Updated Date: Sun, 26 Sep 2021 (17:45 IST)
ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಯುವ
ಹಮ್ಮಿಕೊಳ್ಳಲಾಗಿತ್ತು. ಜಾಥದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಕಾರ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಭಾಗಿಯಾಗಿದ್ರು. ರೈಡ್ ಫಾರ್ ಯೂನಿಟಿ ಹೆಸರಿನಲ್ಲಿ ನಡೆದ ಈ ಪ್ರತಿಭಟನೆ, ಟ್ರಿನಿಟಿ ಸರ್ಕಲ್ನಿಂದ ಬ್ರಿಗೆಡ್ ರೋಡ್ವರೆಗೆ ಸೈಕಲ್ ಜಾಥಾ ನಡೆದಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಗಗನಕ್ಕೇರಿದೆ, ಅಚ್ಚೇದಿನ್ ತರ್ತೀವಿ ಅಂದ್ರು ಇದೇನಾ ಅಚ್ಚೇದಿನ್. 2014ರಲ್ಲಿ ಪೆಟ್ರೋಲ್ ಬೆಲೆ 71 ರೂಪಾಯಿ ಇತ್ತು, ಈಗ ಪೆಟ್ರೋಲ್ ಬೆಲೆ 104ರ ಗಡಿ ದಾಟಿದೆ ಎಂದು ಬೆಲೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.