Select Your Language

Notifications

webdunia
webdunia
webdunia
webdunia

ಗಂಡನ ಮರ್ಮಾಂಗಕ್ಕೆ ಒದ್ದು ಕೊಂದ ಮಹಿಳೆ

ಗಂಡನ ಮರ್ಮಾಂಗಕ್ಕೆ ಒದ್ದು ಕೊಂದ ಮಹಿಳೆ
ಹಾಸನ , ಭಾನುವಾರ, 13 ಮಾರ್ಚ್ 2022 (09:20 IST)
ಹಾಸನ: ಮದ್ಯವ್ಯಸನಿಯಾಗಿದ್ದ ಗಂಡನ ಮರ್ಮಾಂಗಕ್ಕೆ ಹೆಂಡತಿ ಒದ್ದ ಪರಿಣಾಮ ಆತ ಸಾವನ್ನಪ್ಪಿದ್ದಾನೆ.

8 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಯಲ್ಲಿ ಇಬ್ಬರಿಗೂ ಅಕ್ರಮ ಸಂಬಂಧವಿತ್ತು. ಈ ನಡುವೆ ಗಂಡ ಮದ್ಯವ್ಯಸನಿಯೂ ಆಗಿದ್ದ. ಹೀಗಾಗಿ ಗಂಡ-ಹೆಂಡತಿ ನಡುವೆ ಈ ವಿಚಾರಕ್ಕೆ ಜಗಳವಾಗುತ್ತಿತ್ತು.

ಇದೇ ಸಿಟ್ಟಿನಲ್ಲಿ ಹೆಂಡತಿ ಗಂಡನ ಮರ್ಮಾಂಗಕ್ಕೆ ಒದ್ದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಆದರೆ ಹೆಂಡತಿ ಗಂಡನಿಗೆ ಹೃದಯಾಘಾತವಾಗಿದೆ ಎಂದು ನಾಟಕವಾಡಿದ್ದಾಳೆ. ಆದರೆ ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬಹಿರಂಗವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುದ್ಧ : ಕ್ಷಿಪಣಿ ಮೇಲೆ ಬಾಂಬ್ ದಾಳಿ