Select Your Language

Notifications

webdunia
webdunia
webdunia
webdunia

ಕಾರಿನ ಮೇಲೆ ಕಾಡಾನೆ ಕೋಪ..!

ಕಾರಿನ ಮೇಲೆ ಕಾಡಾನೆ ಕೋಪ
ಕಾಡಿನಿಂದ ನಾಡಿಗೆ ಬಂದು ಬೆಳೆ ಹಾನಿ ಮಾಡುವ ಕಾಡಾನೆ ಬಗ್ಗೆ ಕೇಳಿರುತ್ತೀರಿ. ಇಲ್ಲೊಂದು ಸಲಗ ರಸ್ತೆ ಮಧ್ಯೆ ಬಂದು ಕಾರಿನ ಮೇಲೆ ತನ್ನ ಸಿಟ್ಟನ್ನು ತೋರಿಸಿದ ಘಟನೆ ಚಾಮರಾಜನಗರ ಗಡಿಯಾದ ತಮಿಳುನಾಡಿನ ಆಸನೂರು ಬಳಿ ನಡೆದಿದೆ. ಕಾಡಾನೆ ತನ್ನ ಮಕ್ಕಳನ್ನು ಕರೆತಂದು ಸಂಪೂರ್ಣ ಪರಿವಾರದೊಂದಿಗೆ ಕಬ್ಬಿನ ಲಾರಿಗಾಗಿ ಕಾಯ್ತ ಇತ್ತು. ಆಗ ಬಂದ  ಕಾರಿನ ಮೇಲೆ ಪುಂಡಾನೆ ಕೋಪಗೊಂಡು ಕಾರಿನ ಗಾಜನ್ನು ಪುಡಿ ಮಾಡಿದೆ. ಆನೆ ದಾಳಿಗೆ ಕಾರಿ ಗಾಜು ಪೀಸ್​​​​-ಪೀಸ್​​​ ಆಗಿದೆ.  ಏಕಾಏಕಿ ಆನೆ ಕಾರಿನ ಮೇಲೆ ದಾಳಿ ಮಾಡಿದ್ದು, ಕಾರಿನಲ್ಲಿದ್ದ ಜನರು ಭಯಭೀತಗೊಂಡಿದ್ದಾರೆ. ಸದ್ಯಕ್ಕೆ ಕಾರಿನಲ್ಲಿದ್ದವರಿಗೆ ಯಾವುದೇ ಹಾನಿಯಾಗಿಲ್ಲ. 

Share this Story:

Follow Webdunia kannada

ಮುಂದಿನ ಸುದ್ದಿ

ಶಾರ್ಟ್​​ ಸರ್ಕ್ಯೂಟ್​​​​​​​ನಿಂದ ಬೆಂಕಿ ಹೊತ್ತಿ ಎರಡು ಅಂಗಡಿಗಳು ಬೆಂಕಿಗಾಹುತಿ