Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರಕ್ಕೆ ಜೈಕಾರ ಕೂಗಿದ ಬಿಜೆಪಿ ಶಾಸಕನ ಪತ್ನಿ

ಮಹಾರಾಷ್ಟ್ರಕ್ಕೆ ಜೈಕಾರ ಕೂಗಿದ ಬಿಜೆಪಿ ಶಾಸಕನ ಪತ್ನಿ
ಕಲಬುರಗಿ , ಗುರುವಾರ, 20 ಫೆಬ್ರವರಿ 2020 (10:40 IST)
ಕಲಬುರಗಿ : ಕಲಬುರಗಿಯ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಶಾಸಕರೊಬ್ಬರ ಪತ್ನಿ ಮಾತನಾಡುವ ಬರದಲ್ಲಿ ಮಹಾರಾಷ್ಟ್ರಕ್ಕೆ ಜೈಕಾರ ಕೂಗಿದ್ದಾರೆ.


ಕಲಬುರಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ಪತ್ನಿ ಜಯಶ್ರೀ ಜೈಕಾರ ಕೂಗಿದ್ದವರು . ಕಲಬುರಗಿ ಜಿಲ್ಲೆ ಶಹಬಾದ್ ನಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿದ್ದು, ಆ ವೇಳೆ ಅಲ್ಲಿ ಹೆಚ್ಚಾಗಿ ಮರಾಠಿಗರು ಇದ್ದ ಹಿನ್ನಲೆಯಲ್ಲಿ ವೇದಿಕೆಯಲ್ಲಿ ಮಾತನಾಡಿದ ಜಯಶ್ರೀ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ್ದಾರೆ.


ಇದೀಗ ಈ ಬಗ್ಗೆ ಕ್ಷಮೆಯಾಚಿಸಿದ ಅವರು, ನನ್ನ ಬಾಯಿತಪ್ಪಿನಿಂದ ಜೈಕಾರ ಕೂಗಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಕಾರ್ಯಕ್ರಮದಲ್ಲಿ ಹೆಚ್ಚಾಗಿ ಮರಾಠಿಗರು ಇದ್ದ ಹಿನ್ನಲೆ ನಾನು ಮರಾಠಿಯಲ್ಲಿ ಮಾತನಾಡಿದ್ದೇನೆಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಳಂಬ ಹಿನ್ನಲೆ; ಸೋನಿಯಾ ಗಾಂಧಿ ಭೇಟಿಗೆ ಹೊರಟ ದಿನೇಶ್ ಗುಂಡೂರಾವ್