Select Your Language

Notifications

webdunia
webdunia
webdunia
webdunia

ಪಾಕ್ ಗೆ ಜೈ ಎಂದೋರು ಹುಟ್ಟಿದ್ದು ಯಾರಿಗೆ?

ಪಾಕ್ ಗೆ ಜೈ ಎಂದೋರು ಹುಟ್ಟಿದ್ದು ಯಾರಿಗೆ?
ಉಡುಪಿ , ಶನಿವಾರ, 22 ಫೆಬ್ರವರಿ 2020 (20:05 IST)

ಪಾಕಿಸ್ತಾನ್ ಜಿಂದಾಬಾದ್, ಪಾಕಿಸ್ತಾನಕ್ಕೆ ಜೈ ಅಂದೋರು ಹುಟ್ಟಿದ್ದು ಯಾರಿಗೆ?
 

ಇಂತಹ ಪ್ರಶ್ನೆಯನ್ನು ಸಚಿವ ಸಿ.ಟಿ.ರವಿ ಮುಂದಿಟ್ಟು, ದೇಶದ್ರೋಹಿಗಳ ವಿರುದ್ಧ ಕಿಡಿಕಾರಿದ್ದಾರೆ.

ದೇಶದ ಅನ್ನ ತಿಂದು ವಿರೋಧಿ ದೇಶವನ್ನ ಹೊಗಳುತ್ತಿರೋರು ಯಾರಿಗೆ ಹುಟ್ಟಿದ್ದಾರೆ? ಇಂಥ ದ್ರೋಹಿಗಳು ಡೇಂಜರ್ ಆಗಿರುತ್ತಾರೆ ಅಂತ ಗರಂ ಆಗಿದ್ದಾರೆ.

ಅಮೂಲ್ಯಳನ್ನು ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ. ಅವಳ ಹಿಂದೆ ಒಂದು ಗ್ಯಾಂಗ್ ಸಕ್ರೀಯವಾಗಿದೆ ಎಂದರು.

 

 


Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರ ಕೇಸ್ – ಬಿಜೆಪಿ ಶಾಸಕರ ಸಂಬಂಧಿ ಅರೆಸ್ಟ್