Daily Horoscope

Select Your Language

Notifications

webdunia
webdunia
webdunia
webdunia

ಅತ್ಯಾಚಾರ ಕೇಸ್ – ಬಿಜೆಪಿ ಶಾಸಕರ ಸಂಬಂಧಿ ಅರೆಸ್ಟ್

ಕೇಸ್
ಅತ್ಯಾಚಾರ ಕೇಸ್ ಗೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕರೊಬ್ಬರ ಸೋದರ ಸಂಬಂಧಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಜ್ಞಾನಪುರ ನಗರದಲ್ಲಿ ನಡೆದ ಅತ್ಯಾಚಾರ ಕೇಸ್ ನಲ್ಲಿ ಏಳು ಜನರು ಆರೋಪಿಗಳಾಗಿದ್ದಾರೆ. ವಾರಣಾಸಿಯ ಮಹಿಳೆಯೊಬ್ಬರು ಸಂದಿಪ್ ತ್ರಿಪಾಠಿ 2014 ರಿಂದ ಮದುವೆಯ ನೆಪ ಮಾಡಿಕೊಂಡು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ. ಒಮ್ಮೆ ಗರ್ಭಪಾತಕ್ಕೂ ಒಳಗಾಗಿರೋದಾಗಿ ಆರೋಪ ಮಾಡಿದ್ರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಚಿನ್ ತ್ರಿಪಾಠಿ, ರವೀಂದ್ರನಾಥ ತ್ರಿಪಾಠಿ, ದೀಪಕ್ ತಿವಾರಿ, ಪ್ರಕಾಶ ತಿವಾರಿ, ನಿತೇಶ್ ಹಾಗೂ ಶಾಸಕರ ಸಂಬಂಧಿಯಾಗಿರೋ ಸಂದೀಪ್ ತ್ರಿಪಾಠಿ ಮತ್ತು ಚಂದ್ರಭೂಷಣ ತಿವಾರಿ ವಿರುದ್ಧ ಕೇಸ್ ದಾಖಲಾಗಿದೆ.
2017 ರಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಅಂತ ಮಹಿಳೆ ದೂರು ಸಲ್ಲಿಸಿದ್ದಳು.


Share this Story:

Follow Webdunia kannada

ಮುಂದಿನ ಸುದ್ದಿ

ಎಂಗೇಜ್ಮೆಂಟ್ ಆಗಿದ್ದಕ್ಕೆ ಮನೆಯಲ್ಲೇ ಹೆಣವಾದ ಯುವತಿ